ಅತ್ತೂರುಬೈಲು ಗಣಪತಿ ಉಡುಪ

ಕಿನ್ನಿಗೋಳಿ: ಮೂಲ್ಕಿ ಒಂಬತ್ತು ಮಾಗಣೆಗೆ ಒಳಪಟ್ಟ ಅತ್ತೂರುಬೈಲು ಮಹಾಗಣಪತಿ ಮಂದಿರದ ಪ್ರಧಾನ ಅರ್ಚಕ ಗಣಪತಿ ಉಡುಪ (97) ಸೋಮವಾರ ನಿಧನ ಹೊಂದಿದರು. ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಳದ ಪವಿತ್ರಪಾಣಿಯಾಗಿದ್ದು, ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಧಾರ್ಮಿಕ ಕಾರ್ಯಕ್ರಮಗಳಿಗೆ ಸಂಬಂಧಪಟ್ಟ ಪ್ರತಿಷ್ಟಿತ ಮನೆತನದ ಪ್ರಮುಖರಾಗಿದ್ದರು, ಮೂಲ್ಕಿ ಸೀಮೆಯ ಅರಸು ಮನೆತನದ ಪುರೋಹಿತರಾಗಿದ್ದು, ಅತ್ತೂರು ಅರಸು ಕುಂಜಿರಾಯ ದೈವಸ್ಥಾನ, ಸುರಗಿರಿ ಮಹಾಲಿಂಗೇಶ್ವರ ದೇವಳ, ಕಿಲೆಂಜೂರು ಸರಳ ಧೂಮಾವತಿ ದೈವಸ್ಥಾನ ಮತ್ತಿತರ ಕಡೆಗಳ ಜೀರ್ಣೋದ್ದಾರ ಮತ್ತು ಧಾರ್ಮಿಕ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದವರಾಗಿದ್ದಾರೆ.

Kinnigoli-21111804

Comments

comments

Comments are closed.

Read previous post:
Kinnigoli-21111803
ಶೌಚಾಲಯ ಬಳಕೆ, ಸ್ವಚ್ಚತೆ ಮತ್ತು ಮಹತ್ವದ ಅರಿವು

ಕಿನ್ನಿಗೋಳಿ: ಸ್ವಚ್ಚತೆ ನಮ್ಮ ಮನೆಯಿಂದಲೇ ಪ್ರಾರಂಭವಾಗಬೇಕು, ಪ್ರತಿಯೊಬ್ಬರು ಸ್ವಚ್ಚತೆಯ ಬಗ್ಗೆ ಗಮನ ಹರಿಸಿದರೆ ಭಾರತದ ಕಲ್ಪನೆ ಸಹಾಕರಗೊಳ್ಳುತ್ತದೆ, ಮಕ್ಕಳಲ್ಲಿ ಇದರ ಬಗ್ಗೆ ಅರಿವು ಮೂಡಿಸಿದರೆ ಉತ್ತಮ ಎಂದು ಕಿನ್ನಿಗೋಳಿ...

Close