ಹಳೆಯಂಗಡಿ : ಚೆಕ್ ವಿತರಣೆ

ಕಿನ್ನಿಗೋಳಿ : ಹಳೆಯಂಗಡಿ ಶ್ರಿ ವಿದ್ಯಾವಿನಾಯಕ ಯುವಕ ಮಂಡಲದ ನೂತನ ಕಟ್ಟಡ ನಿರ್ಮಾಣಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಜೂರಾದ ಚೆಕ್‌ನ್ನು ಯೋಜನಾಧಿಕಾರಿ ಉಮರಬ್ಬ ಹಸ್ತಾಂತರಿಸಿದರು, ಕಟ್ಟಡ ಸಮಿತಿಯ ಕಾರ್ಯದರ್ಶಿ ಪರಮೇಶ್ವರ ಪಿ., ಸಲಹಾ ಸಮಿತಿಯ ರಮೇಶ್ ಕೋಟ್ಯಾನ್, ಯುವಕ ಮಂಡಲದ ಕಾರ್ಯದರ್ಶಿ ನಾಗೇಶ್ ಟಿ.ಜಿ., ಕೋಶಾಽಕಾರಿ ಯತೀಶ್ ಕೋಟ್ಯಾನ್, ಸಮಿತಿಯ ಧನಂಜಯ, ಯೋಜನೆಯ ಮೇಲ್ವಿಚಾರಕಿ ನಿಶ್ಮಿತಾ ಉಪಸ್ಥಿತರಿದ್ದರು.

Kinnigoli-28111804

Comments

comments

Comments are closed.

Read previous post:
Kinnigoli-28111803
ಕ್ರೀಡಾಸಕ್ತಿಯೊಂದಿಗೆ ಬದುಕಿನ ಸವಾಲುಗಳನ್ನು ಎದುರಿಸಿ

ಕಿನ್ನಿಗೋಳಿ: ಕ್ರೀಡಾಸಕ್ತಿ ಬದುಕಿನ ಕಠಿಣ ಸವಾಲುಗಳನ್ನು ಎದುರಿಸಲು ಪರೋಕ್ಷವಾಗಿ ಕಾರಣವಾಗುತ್ತದೆ. ಮಕ್ಕಳಲ್ಲಿನ ಆತ್ಮಸ್ಥೈರ್ಯ ಹೆಚ್ಚಿಸಲು ಕ್ರೀಡೆ ಪೂರಕ. ಗ್ರಾಮೀಣ ಭಾಗದ ಮಕ್ಕಳಲ್ಲಿ ಮನೋಬಲ ಹೆಚ್ಚಾಗಿರುವ ಕಾರಣ ಅವರಿಗೆ ಅವಕಾಶ...

Close