ಕಿಲೆಂಜೂರು: ಅಧ್ಯಕ್ಷ ರಾಜೇಶ್ ಕುಲಾಲ್ ಆಯ್ಕೆ

ಕಿನ್ನಿಗೋಳಿ: ಶ್ರೀ ಧೂಮಾವತಿ ಮಿತ್ರಮಂಡಳಿ ಕಿಲೆಂಜೂರು ಇದರ ನೂತನ ಅಧ್ಯಕ್ಷರಾಗಿ ರಾಜೇಶ್ ಕುಲಾಲ್ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಯೋಗೀಶ್ ಮಾಡ, ಕಾರ್ಯದರ್ಶಿ ಹರೀಶ್ ಡಿ ಶೆಟ್ಟಿ, ಉಪಕಾರ್ಯದರ್ಶಿ ಸುಜಿತ್ ಮಾಡ, ಕೋಶಾಧಿಕಾರಿ ಭರತ್ ರಾಜ್, ಜೊತೆ ಕೋಶಾಧಿಕಾರಿ ಕೇಶವ ಮಾಡ, ಗೌರಾವಾಧ್ಯಕ್ಷ ಗೋವಿಂದ ಪೂಜಾರಿ, ಗೌರವ ಸಲಹೆಗಾರ ವಸಂತ ಪೂಜಾರಿ, ವೆಂಕಪ್ಪ ಪೂಜಾರಿ, ಸುಧಾಕರ ಶೆಟ್ಟಿ, ರವೀಂದ್ರ ಶೆಟ್ಟಿ ಆಯ್ಕೆಯಾಗಿದ್ದಾರೆ.

Kinnigoli-28111801

Comments

comments

Comments are closed.

Read previous post:
Kinnigoli-24111803
ವಾರಿಜ ಶೆಟ್ಟಿ 

ಕಿನ್ನಿಗೋಳಿ: ಅತ್ತೂರು ಮೇಗಿನ ಬಾಳಿಕೆ ವಾರಿಜ ಶೆಟ್ಟಿ (87) ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಇಬ್ಬರು ಪುತ್ರ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.

Close