ನ.29 ಶ್ರೀ ಅರಸು ಕುಂಜಿರಾಯ ತಾಂಬೂಲ ಪ್ರಶ್ನೆ

ಕಿನ್ನಿಗೋಳಿ: ಕೊಡೆತ್ತೂರು ಮಾಗಣೆಯ ಪ್ರಧಾನ ದ್ಯೆವವಾದ ಶ್ರೀ ಅರಸು ಕುಂಜಿರಾಯ ದ್ಯೆವಸ್ಥಾನದ ಭಂಡಾರ ಸ್ಥಾನವನ್ನು ಜೀರ್ಣೋಧ್ದಾರ ಮಾಡುವ ನಿಟ್ಟಿನಲ್ಲಿ ದ್ಯೆವಗಳ ಸೂಚನೆಯಂತೆ ನವಂಬರ್ 29ರ ಗುರುವಾರ ಬೆಳಿಗ್ಗೆ 10 ಗಂಟೆಗೆ ಶ್ರೀ ಅರಸು ಕುಂಜಿರಾಯ ದ್ಯೆವಸ್ಥಾನದ ಭಂಡಾರ ಸ್ಥಾನದಲ್ಲಿ ತಾಂಬೂಲ ಪ್ರಶ್ನೆ ಜರಗಲಿದೆಯೆಂದು ಪ್ರಕಟಣೆ ತಿಳಿಸಿದೆ.

Comments

comments

Comments are closed.

Read previous post:
Kinnigoli-28111801
ಕಿಲೆಂಜೂರು: ಅಧ್ಯಕ್ಷ ರಾಜೇಶ್ ಕುಲಾಲ್ ಆಯ್ಕೆ

ಕಿನ್ನಿಗೋಳಿ: ಶ್ರೀ ಧೂಮಾವತಿ ಮಿತ್ರಮಂಡಳಿ ಕಿಲೆಂಜೂರು ಇದರ ನೂತನ ಅಧ್ಯಕ್ಷರಾಗಿ ರಾಜೇಶ್ ಕುಲಾಲ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಯೋಗೀಶ್ ಮಾಡ, ಕಾರ್ಯದರ್ಶಿ ಹರೀಶ್ ಡಿ ಶೆಟ್ಟಿ, ಉಪಕಾರ್ಯದರ್ಶಿ ಸುಜಿತ್ ಮಾಡ,...

Close