ಸಸಿಹಿತ್ಲು : ಸಮಿತಿ ಸೂರ್ಯ ಕಾಂಚನ್ ಆಯ್ಕೆ

ಕಿನ್ನಿಗೋಳಿ: ಸಸಿಹಿತ್ಲು ಅಗ್ಗಿದಕಳಿಯ ಅಯ್ಯಪ್ಪ ಸ್ವಾಮಿ ಸಮಿತಿಗೆ ನೂತನ ಅಧ್ಯಕ್ಷರಾಗಿ ಸೂರ್ಯ ಕಾಂಚನ್ ಪುನರಾಯ್ಕೆಯಾಗಿದ್ದಾರೆ.
ಪದಾಧಿಕಾರಿಗಳು : ಉದಯ .ಬಿ. ಸುವರ್ಣ (ಗೌರವಾಧ್ಯಕ್ಷರು),
ಹೇಮಚಂದ್ರ ಗುರುಸ್ವಾಮಿ ಮತ್ತು ಕುಸುಮಾಕರ ಎ. ಕೋಟ್ಯಾನ್ (ಗೌರವ ಸಲಹೆಗಾರರು), ಪ್ರಶಾಂತ್, ಸಚಿನ್, ಕುಮಾರ್ ಎಸ್. ಕೋಟ್ಯಾನ್ (ಉಪಾಧ್ಯಕ್ಷರು), ನಾರಾಯಣ ಕರ್ಕೇರ (ಪ್ರಧಾನ ಕಾರ್ಯದರ್ಶಿ), ಮುಕೇಶ್ ಕರ್ಕೇರ (ಸಹ ಕಾರ್ಯದರ್ಶಿ), ಮಾನಸ್ ಕುಮಾರ್ (ಕೋಶಾಧಿಕಾರಿ), ಕಾರ್ತಿಕ್ ಕರ್ಕೇರ (ಸಹ ಕೋಶಾಧಿಕಾರಿ).
ಭಜನಾ ಸಮಿತಿ : ಪುನೀತ್ (ಅಧ್ಯಕ್ಷ), ಕೃಷ್ಣ ಕುಕ್ಯಾನ್ (ಉಪಾಧ್ಯಕ್ಷರು), ಸಮಿತಿ ಸದಸ್ಯರಾಗಿ ಕೌಶಿಕ್, ಪುನೀತ್, ಚಂದ್ರಶೇಖರ, ದಿಪೇಶ್, ಮನೀಶ್ ಸುವರ್ಣ, ಭರತ್ ಎಲ್. ಸಾಲ್ಯಾನ್, ದಯಾನಂದ ಎ. ಕೋಟ್ಯಾನ್, ಪ್ರವೀಣ್, ಮಂಜುನಾಥ್ ಕುಕ್ಯಾನ್ ಅಯ್ಕೆ ಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Kinnigoli-28111805

Comments

comments

Comments are closed.

Read previous post:
Kinnigoli-28111804
ಹಳೆಯಂಗಡಿ : ಚೆಕ್ ವಿತರಣೆ

ಕಿನ್ನಿಗೋಳಿ : ಹಳೆಯಂಗಡಿ ಶ್ರಿ ವಿದ್ಯಾವಿನಾಯಕ ಯುವಕ ಮಂಡಲದ ನೂತನ ಕಟ್ಟಡ ನಿರ್ಮಾಣಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಜೂರಾದ ಚೆಕ್‌ನ್ನು ಯೋಜನಾಧಿಕಾರಿ ಉಮರಬ್ಬ ಹಸ್ತಾಂತರಿಸಿದರು, ಕಟ್ಟಡ ಸಮಿತಿಯ ಕಾರ್ಯದರ್ಶಿ...

Close