ರಮ್ಯ ರವಿಜೇಜ್ ಅವರಿಗೆ ಪಿಎಚ್.ಡಿ

ಕಿನ್ನಿಗೋಳಿ: ರಮ್ಯ ರವಿತೇಜ್ ಅವರು ಕೆಎಂಸಿ ಜನರಲ್ ಮೆಡಿಸಿನ್ ವಿಭಗಾದ ಮಾಜಿ ಪ್ರೊಫಸರ್ ಡಾ. ಪ್ರಭಾ ಅಽಕಾರಿ ಹಾಗೂ ಅಸೋಸಿಯೇಟ್ ಡೀನ್ ಮತ್ತು ಸರ್ಜರಿ ವಿಭಾಗದ ಪ್ರೊ. ಡಾ. ಅಲ್ರೆಡ್ ಅಗಸ್ಟಿನ್ ಇವರ ಮಾರ್ಗದರ್ಶನದಲ್ಲಿ ಸಲ್ಲಿಸಿದ ಕ್ಲಿನಿಕೋ ಮೈಕ್ರೋ ಬಯೋಲಾಜಿಕಲ್ ಎಫಿಕಸಿಆಫ್ ಹನಿ ಡ್ರೆಸ್ಸಿಂಗ್ ಇನ್ ಕಂಪಾರಿಶನ್ ವಿಥ್ ಪೊವಿಡಾನ್ ಐಡಿಸ್ ಇನ್ ಡಯೊವಿಟಿಕ್ ಪೊಟ್ ಅಲ್ಸರ್ ರಾಂಡ್ ಮಾಸ್‌ದ್ ಕಂಟ್ರೋಲ್ಡ್ ಕ್ಲಿನಿಕಲ್ ಟ್ರಾಯಲ್ ಎಂಬ ಮಹಾ ಪ್ರಬಂಧಕ್ಕೆ ಮಣಿಪಾಲ ಅಕಾಡೆಮಿ ಆಪ್ ಹೈಯರ್ ಎಜುಕೇಶನ್ ಪಿ. ಎಚ್. ಡಿ ಪದವಿ ನೀಡಿದೆ, ಇವರು ಕಟೀಲು ದೇವಳದ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಹಾಗೂ ಜಯಂತಿ ಆಸ್ರಣ್ಣ ದಂಪತಿಯ ಪುತ್ರಿ ಹಾಗೂ ಕೆ. ಎಂಸಿ ಮಣಿಪಾಲ ನ್ಯೊರೋ ಅನಸ್ಥಿಶಿಯಾ ವಿಭಾಗದ ಡಾ ರವಿತೇಜ ಅವರ ಪತ್ನಿ ಯಾಗಿದ್ದಾರೆ.

Kinnigoli-01121803

Comments

comments

Comments are closed.

Read previous post:
Kinnigoli-01121802
ರಾಮಣ್ಣ ಶೆಟ್ಟಿ : ವಾರ್ಷಿಕ ಕ್ರೀಡಾಕೂಟ

ಕಿನ್ನಿಗೋಳಿ: ಸ್ವಸ್ಥ ಶರೀರ ಸ್ವಸ್ಥ ಮನಸ್ಸು ಇರಬೇಕಾದರೆ ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆ ದೈಹಿಕ, ಮಾನಸಿಕ ಬೆಳವಣಿಗೆಗೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ದೈಹಿಕ ಶಿಕ್ಷಣ ಅಗತ್ಯ ತಮ್ಮ ಗುರಿಸಾಧನೆಗೆ, ಉತ್ತಮ...

Close