ದಿ. ಮುಲ್ಕಿ ರಾಮಕೃಷ್ಣ ಪೂಂಜಾ ಸಂಸ್ಮರಣೆ

ಕಿನ್ನಿಗೋಳಿ:  ತೋಕೂರು ತಪೋವನ ಎಂ.ಆರ್.ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸೋಮವಾರ ದಿ| ಮುಲ್ಕಿ ರಾಮಕೃಷ್ಣ ಪೂಂಜರವರ 67ನೇ ಪುಣ್ಯತಿಥಿಯ ಸಂಸ್ಮರಣಾ ಕಾರ್ಯಕ್ರಮ ಜರಗಿತು. ಸಂಸ್ಥೆಯ ಪ್ರಿನಿಪಾಲ್ ವೈ. ಎನ್.ಸಾಲಿಯನ್ ರಾಮಕೃಷ್ಣ ಪೂಂಜಾರವರ ಸಾಮಾಜಿಕ ಕಳಕಳಿ ಹಾಗು ಸೇವೆಯ ಬಗ್ಗೆ ಸ್ಮರಿಸಿದರು. ಈ ಸಂದರ್ಭ ಸಂಸ್ಥೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Kinnigoli-04121804

Comments

comments

Comments are closed.

Read previous post:
Kinnigoli-04121803
ಕಿನ್ನಿಗೋಳಿ ರಕ್ತದಾನ ಶಿಬಿರ

ಕಿನ್ನಿಗೋಳಿ: ಕಿನ್ನಿಗೋಳಿ ರಾಜರತ್ನಪುರದ ಸಭಾಭವನದಲ್ಲಿ ಆದರ್ಶ ಬಳಗ (ರಿ) ಕೊಡೆತ್ತೂರು, ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ (ರಿ) ಕಿನ್ನಿಗೋಳಿ, ಶ್ರೀ ವೀರಮಾರುತಿ ವ್ಯಾಯಮ ಶಾಲೆ ರಾಜರತ್ನಪುರ, ಸಾರ್ವಜನಿಕ ಶ್ರೀ...

Close