ಕಿನ್ನಿಗೋಳಿ ಕಾಂಕ್ರೀಟ್ ರಸ್ತೆಗೆ ಗುದ್ದಲಿ ಪೂಜೆ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೮ ನೇ ವಾರ್ಡ್‌ನ ಕಿನ್ನಿಗೋಳಿ ಮಾರ್ಕೆಟ್ ಹಿಂದುಗಡೆಯ ರಸ್ತೆಗೆ ಪಂಚಾಯಿತಿ ಅನುದಾನದ ಕಾಂಕ್ರೀಟ್ ರಸ್ತೆಗೆ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ ಗುದ್ದಲಿ ಪೂಜೆ ನಡೆಸಿದರು. ದ. ಕ. ಜಿಲ್ಲಾ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಎಪಿಎಂಸಿ ಸದಸ್ಯ ಪ್ರಮೋದ್ ಕುಮಾರ್, ಕಿನ್ನಿಗೋಳಿ ವಲಯ ಕಾಂಗ್ರಸ್ ಅಧ್ಯಕ್ಷ ಜೊಸ್ಸಿ ಪಿಂಟೋ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಜಾತಾ ಪೂಜಾರಿ, ಪಿಡಿಒ ಅರುಣ್ ಪ್ರದೀಪ್ ಡಿಸೋಜ, ಸದಸ್ಯರಾದ ಟಿ. ಎಚ್ ಮಯ್ಯದ್ದಿ , ಚಂದ್ರಶೇಖರ್, ಸಂತೋಷ್ ಕುಮಾರ್, ಪೂರ್ಣಿಮ, ಸುನೀತಾ ರೊಡ್ರಿಗಸ್, ಅರುಣ್ ಕುಮಾರ್, ಶರತ್ ಶೆಟ್ಟಿಗಾರ್, ಗ್ರಾಮಸ್ಥರಾದ ಲ್ಯಾನ್ಸಿ ಪಿಂಟೋ, ವಿನ್ನಿ ಡಿಸೋಜ, ಮೈಕಲ್ ಜಾರ್ಜ್, ರಾಮಣ್ಣ , ಲಕ್ಷಣ್, ಗುತ್ತಿಗೆದಾರ ಟಿ. ಎ. ಹನೀಫ್, ಪ್ರಕಾಶ್ ಆಚಾರ್, ಭರತ್‌ರಾಜ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-10121802

Comments

comments

Comments are closed.

Read previous post:
Kinnigoli-10121801
ಈ ಹೊತ್ತಿಗೆ ಈ ಹೊತ್ತಗೆ ಕೃತಿ ವಿಮರ್ಶೆ ಸಂವಾದ

ಕಿನ್ನಿಗೋಳಿ: ಕಾಸರಗೋಡಿನ ಬದಲಿಗೆ ಮೈಸೂರು ಬೆಂಗಳೂರುಗಳಲ್ಲಿ ಅರ್ಧಕಥಾನಕದಂತಹ ಕೃತಿ ಪ್ರಕಟವಾಗುತ್ತಿದ್ದರೆ ಪ್ರಸಿದ್ಧಿಗೆ ಬರುತ್ತಿತ್ತು ಎಂದು ಸಾಹಿತಿ ಕವಿತಾ ಕೂಡ್ಲು ಹೇಳಿದರು. ಕಿನ್ನಿಗೋಳಿಯ ಅಶೋಕ್ ಶೆಟ್ಟಿ ಸುಧಾರಾಣಿಯವರ ಮನೆಯಲ್ಲಿ ನಡೆದ...

Close