ಕಿಲೆಂಜೂರು : ವಾರ್ಷಿಕ ನೇಮೋತ್ಸವ

ಕಿನ್ನಿಗೋಳಿ: ಕಿಲೆಂಜೂರು ಶ್ರೀ ಸರಳ ಧೂಮಾವತಿ ದೈವಸ್ಥಾನದ ವಾರ್ಷಿಕ ನೇಮೋತ್ಸವ ಮಂಗಳವಾರ ನಡೆಯಿತು ಈ ಸಂದರ್ಭ ಶ್ರೀಮತಿ ಮತ್ತು ಶ್ರೀ ರಾಜೇಂದ್ರ ಕೆ ಶೆಟ್ಟಿ ಕುಡ್ತಿಮಾರುಗುತ್ತು ಅವರ ಸೇವಾರೂಪವಾಗಿ. ಶ್ರೀ ಬಂಟ ದೈವಕ್ಕೆ ಚಿನ್ನದ ಮುಖವಾಡ ಸಮರ್ಪಿಸಲಾಯಿತು.

Kinnigoli-13121803

Comments

comments

Comments are closed.

Read previous post:
ಕಿನ್ನಿಗೋಳಿ ಮೇರಿವೇಲ್ ಶಾಲೆ ವಾರ್ಷಿಕೋತ್ಸವ

ಕಿನ್ನಿಗೋಳಿ: ಮಕ್ಕಳಿಗೆ ಸುಭವಾಗಿ ಅರ್ಥವಾಗುವಂತಹ ಮಾನವೀಯ ಮೌಲ್ಯಯುಳ್ಳ ನೈತಿಕ ಶಿಕ್ಷಣದ ಅಗತ್ಯವಿದೆ ಎಂದು ಬೆಥನಿ ಶಿಕ್ಷಣ ಸಂಸ್ಥೆಯ ಪ್ರಾಂತೀಯ ಸಲಹೆಗಾರರಾದ ಭಗಿನಿ ಶುಭಾ ಬಿ. ಎಸ್ ಹೇಳಿದರು. ಕಿನ್ನಿಗೋಳಿ...

Close