ಮಹಾರಾಷ್ಟ್ರದ ಮಾನವ ಹಕ್ಕು ಭೇಟಿ

ಕಿನ್ನಿಗೋಳಿ: ಮಾನವೀಯ ಮೌಲ್ಯವನ್ನು ಎತ್ತಿ ಹಿಡಿದು ನೊಂದ ಮನಸ್ಸುಗಳಿಗೆ ಸಾಂತ್ವನ ನೀಡುವ ಮೂಲಕ ಸೇವಾ ಸಂಸ್ಥೆಗಳು ಜನರ ವಿಶ್ವಾಸ ಗಳಿಸಬೇಕು ಎಂದು ಮಹಾರಾಷ್ಟ್ರದ ಮಾನವ ಹಕ್ಕು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಅಧ್ಯಕ್ಷೆ ನೂರುಭಾನು ಹೇಳಿದರು. ಕಿನ್ನಿಗೋಳಿಯ ಮಾನವ ಹಕ್ಕು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಗೆ ಭೇಟಿ ನೀಡಿ ಮಾತನಾಡಿದರು.
ಈ ಸಂದರ್ಭ ಮನಿಯ ಆರ್ ಎಸ್, ಹಾಝಿ ಶೇಖ್, ನ್ಯಾಯವಾದಿ ಪ್ರೊ. ಫೆಲಿಕ್ಸ್ ಲೋಬೋ, ಕಿನ್ನಿಗೋಳಿ ಘಟಕದ ಅಧ್ಯಕ್ಷ ಸುಭಾಷ್ ಕಾಫಿಕಾಡು, ಉಪಾಧ್ಯಕ್ಷರಾದ ಹರೀಶ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಅಸದುಲ್ಲಾ ಆಸದಿ, ಸದಸ್ಯರಾದ ಪದ್ಮಿನಿ, ಲೆನೆಟ್, ಸುರೇಶ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.

Kinnigoli-13121802

Comments

comments

Comments are closed.

Read previous post:
Kinnigoli-13121801
ಪಾವಂಜೆ ಮೂಡುಗಣಪತಿ ಸೇವೆ

ಕಿನ್ನಿಗೋಳಿ: ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಳದಲ್ಲಿ ಮಂಗಳವಾರ ಸಂಜೆ ಮೂಡುಗಣಪತಿ ಸೇವೆ ನಡೆಯಿತು. ಸಾವಿರದೆಂಟು ತೆಂಗಿನಕಾಯಿಗಳಿಂದ ಗಣಪತಿಯನ್ನು ರಚಿಸಿ, ಪೂಜಿಸಲಾಯಿತು.

Close