ಪಾವಂಜೆ ಮೂಡುಗಣಪತಿ ಸೇವೆ

ಕಿನ್ನಿಗೋಳಿ: ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಳದಲ್ಲಿ ಮಂಗಳವಾರ ಸಂಜೆ ಮೂಡುಗಣಪತಿ ಸೇವೆ ನಡೆಯಿತು. ಸಾವಿರದೆಂಟು ತೆಂಗಿನಕಾಯಿಗಳಿಂದ ಗಣಪತಿಯನ್ನು ರಚಿಸಿ, ಪೂಜಿಸಲಾಯಿತು.

Kinnigoli-13121801

Comments

comments

Comments are closed.

Read previous post:
Kinnigoli-13121803
ಭಜನೆಯಿಂದ ಧಾರ್ಮಿಕ ಶಕ್ತಿ

ಕಿನ್ನಿಗೋಳಿ: ಭಜನೆಯಿಂದ ಧಾರ್ಮಿಕ ಶಕ್ತಿಯನ್ನು ಪ್ರಚುರ ಪಡಿಸಲು ಸಾಧ್ಯವಿದೆ. ದೇವರ ಆರಾಧನೆಯನ್ನು ಮಾಡುವ ಮೂಲಕ ಸಾಮೂಹಿಕವಾಗಿ ಭಜಕ ಶಕ್ತಿ ವೃದ್ಧಿಸುತ್ತದೆ ಎಂದು ಉದ್ಯಮಿ ಜಗನ್ನಾಥ ವಿ. ಸನಿಲ್ ಕರಿತೋಟ...

Close