ಡಾ. ಎಂ.ರಾಮಣ್ಣ ಶೆಟ್ಟಿ ವಾರ್ಷಿಕೋತ್ಸವ

ಕಿನ್ನಿಗೋಳಿ: ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೋಷಕರು ಹಾಗೂ ಶಿಕ್ಷಕರ ಸಕಾರಾತ್ಮಕ ಸ್ಪಂದನೆ ಅತ್ಯಗತ್ಯ ಎಂದು ದೇರಳಕಟ್ಟೆ ಫಾರ್ಮಾಸ್ಯೂಟಿಕಲ್ ಕಾಲೇಜು ಪ್ರಿನ್ಸಿಪಾಲ್ ಪ್ರೊ. ಡಾ.ಸಿ.ಆರ್.ಶಾಸ್ತ್ರಿ ಹೇಳಿದರು.
ತೋಕೂರು ಡಾ. ಎಂ.ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ದೇವಿದಾಸ್ ಶೆಟ್ಟಿ, ಶಾಲಾ ಪ್ರಿನ್ಸಿಪಾಲ್ ಶ್ರೀಲತಾರಾವ್, ಶಾಲಾ ನಾಯಕ ಪ್ರೀತೇಶ್, ನಾಯಕಿ ತನ್ವಿ.ಎನ್.ಶೆಟ್ಟಿ ಉಪಸ್ಥಿತರಿದ್ದರು.
ತನ್ವಿ ಎನ್.ಶೆಟ್ಟಿ ಸ್ವಾಗತಿಸಿದರು. ಪ್ರೀತೇಶ್ ವಂದಿಸಿದರು. ರಾಹಿಲ್ ಯೂಸುಫ್ ಕಾರ್ಯಕ್ರಮ ನಿರೂಪಿಸಿದರು.

Kinnigoli-18121804

Comments

comments

Comments are closed.

Read previous post:
Kinnigoli-18121803
ಕಿನ್ನಿಗೋಳಿಯಲ್ಲಿ ಕೈಮಗ್ಗ ತರಬೇತಿ

ಕಿನ್ನಿಗೋಳಿ: ನಮ್ಮ ಕುಲಕಸುಬಿನ ಬಗ್ಗೆ ಅಭಿಮಾನ, ಶ್ರದ್ಧೆ ಇರಬೇಕು. ಕೈ ಮಗ್ಗದ ಬಟ್ಟೆಗಳಿಗೆ ಮಾರುಕಟ್ಟೆ ಒದಗಿಸುವ ಪ್ರಯತ್ನ ಯಶಸ್ವಿಯಾಗುತ್ತಿದ್ದು, ತರಬೇತಿಯ ಮೂಲಕ ಯುವ ಸಮುದಾಯಕ್ಕೆ ಕೈಮಗ್ಗದ ಬಟ್ಟೆಗಳ ಉತ್ಪಾದನೆಗೆ...

Close