ತೋಕೂರು : ವಿದ್ಯಾರ್ಥಿಗಳಿಗೆ ಸನ್ಮಾನ

ಕಿನ್ನಿಗೋಳಿ: ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನ 22ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಶೈಕ್ಷಣಿಕ ಸಾಧನೆ ಮಾಡಿದ ಸುಶ್ಮಿತಾ ಕುಲಾಲ್, ವೈಷ್ಣವಿ ಯು.ಕೆ, ಗೌತಮಿ ಡಿ. ಶೆಟ್ಟಿ, ಶ್ರಾವ್ಯ ಎನ್. ಕೋಟ್ಯಾನ್, ಕಾರ್ತಿಕ್ ಆಚಾರ್ಯರಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ನಿಯನ್ನು ಪ್ರಜ್ವಲ್ ತೋಕೂರು, ಆರೋಗ್ಯ ನಿಯನ್ನು ಬಾಲಕಿ ಹಂಸಿಕ ಲೈಟ್ ಹೌಸ್ ಅವರಿಗೆ ನೀಡಲಾಯಿತು. ಕುಮಾರಿ ಕಜೇರಿ ಗುತ್ತು ತೋಕೂರು ಹಾಗೂ ವಾಮನ ಮೂಲ್ಯ ತೋಕೂರು ಇವರಿಗೆ ವಿದ್ಯುತ್ ಉಪಕರಣಗಳನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭ ಕುಮಾರ ಆರ್ಟ್ಸ್‌ನ ಮಾಲಕ ಶಿವಕುಮಾರ್ ಬೇಕಲ್, ಸಮಾಜ ಸೇವಕಿ ರೂಪಾ ರಾಘವೇಂದ್ರ ಬಳ್ಳಾರಿ, ಸ್ಪೋರ್ಟ್ಸ್ ಕ್ಲಬ್ ನ ಗೌರವಾಧ್ಯಕ್ಷ ಯೋಗೀಶ್ ಕೋಟ್ಯಾನ್, ಕಾರ್ಯದರ್ಶಿ ಸಂತೋಷ್ ದೇವಾಡಿಗ, ಕೋಶಾಕಾರಿ ದೀಪಕ್ ಸುವರ್ಣ, ಜೊತೆ ಕಾರ್ಯದರ್ಶಿ ಜಗದೀಶ್ ಕುಲಾಲ್, ಹಿರಿಯ ಸದಸ್ಯರಾದ ಸಂತೋಷ್ ಅಮೀನ್, ರತನ್ ಶೆಟ್ಟಿ, ಮನೋಹರ್ ಶೆಟ್ಟಿ,
ಕ್ಲಬ್‌ನ ಅಧ್ಯಕ್ಷ ಪ್ರಶಾಂತ್‌ಕುಮಾರ್ ಬೇಕಲ್, ಸಾಂಸ್ಕೃತಿಕ ಕಾರ್ಯದರ್ಶಿ ಸುನಿಲ್ ದೇವಾಡಿಗ, ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.

Kinnigoli-18121802

Comments

comments

Comments are closed.

Read previous post:
Kinnigoli-18121801
ಕಿನ್ನಿಗೋಳಿ ಸೈಂಟ್ ಮೇರಿಸ್ ಸೆಂಟ್ರಲ್ ಸ್ಕೂಲ್ ವಾರ್ಷಿಕೋತ್ಸವ

ಕಿನ್ನಿಗೋಳಿ: ಶಿಸ್ತು, ಸಂಯಮ, ನಾಯಕತ್ವ ಹಾಗೂ ಶಿಕ್ಷಣದ ಬಗ್ಗೆ ಪ್ರೋತ್ಸಾಹ ನೀಡಿದಾಗ ಮಕ್ಕಳು ಭವಿಷ್ಯದಲ್ಲಿ ಉತ್ತಮ ಸಾಧನೆ, ಯಶಸ್ಸು ಕಂಡುಕೊಳ್ಳುತ್ತಾರೆ ಎಂದು ಮುಲ್ಕಿ ಪೋಲೀಸ್ ಠಾಣಾ ಉಪ ನಿರೀಕ್ಷಕ...

Close