ಗುತ್ತಕಾಡು ಬ್ಯಾಂಕಿಂಗ್ ಮಾಹಿತಿ ಕಾರ್ಯಾಗಾರ

ಕಿನ್ನಿಗೋಳಿ: ಬ್ಯಾಂಕ್ ಯೋಜನೆಗಳು ಗ್ರಾಹಕರ ಮನೆ ಬಾಗಿಲಿಗೆ ಬರುತ್ತಿದ್ದು ಇದರಿಂದಾಗಿ ನಿಮ್ಮ ಹಣದ ಸುರಕ್ಷೆ ಹಾಗೂ ಭದ್ರತೆಯಿಂದಿದ್ದು ಗ್ರಾಮೀಣ ಭಾಗದ ಜನರಿಗೆ ವಿಮಾ ಯೋಜನೆ ಸಾಲ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಿ ಎಂದು ಕಿನ್ನಿಗೋಳಿ ಯುಕೋ ಬ್ಯಾಂಕ್ ಹಿರಿಯ ಪ್ರಬಂಧಕ ಅಶೋಕ್ ಪಾಳೆದ್ ಹೇಳಿದರು.
ಗುತ್ತಕಾಡು ಸೋಸೈಟಿ ಬ್ಯಾಂಕ್ ವಠಾರದಲ್ಲಿ ಬ್ಯಾಂಕಿಂಗ್ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಯುಕೋ ಬ್ಯಾಂಕ್ ಸಹಾಯಕ ಅಧಿಕಾರಿ ಚಿನ್ಮಯ್ ಪ್ರಧಾನ್ , ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಕಾಶ್ ಆಚಾರ್ ಕಾರ್ಯಕ್ರಮ ನಿರೂಪಿಸಿದರು.

Kinnigoli-25121803

Comments

comments

Comments are closed.

Read previous post:
Kinnigoli-25121802
ಪದ್ಮನೂರು ಶಾಲಾ ವಾರ್ಷಿಕೋತ್ಸವ

ಕಿನ್ನಿಗೋಳಿ: ಸರಕಾರಿ ಶಾಲೆಯ ಎಂಬ ಕೀಳರಿಮೆ ಬೇಡ ಸರಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಸರಕಾರದಿಂದ ಎಲ್ಲಾ ರೀತಿಯ ಸೌಲಭ್ಯ ದೊರೆಯುತ್ತಿದೆ ಗ್ರಾಮೀಣ ಭಾಗದ ಜನರು ಇದರ ಸದುಪಯೋಗ...

Close