ಜಾನಪದಗೀತೆ ಸ್ಪರ್ಧೆ

ಕಿನ್ನಿಗೋಳಿ: ಮೈಸೂರು ನಗರದ ಕರ್ನಾಟಕರಾಜ್ಯ ಮುಕ್ತ ವಿವಿ ಆವರಣದಲ್ಲಿ ಸಾರ್ವಜನಿಕ ಶಿಕ್ಷಣಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ-2018 ಕಾರ್ಯಕ್ರಮದ ಜಾನಪದಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿದ ಕಿನ್ನಿಗೋಳಿ ಮೇರಿವೇಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಕೆ. ಆಶ್ವೀಜಾ ಉಡುಪ ತೃತೀಯ ಸ್ಥಾನ ಗಳಿಸಿದ್ದಾರೆ. ಇವರು ಕಿನ್ನಿಗೋಳಿಯ ಡಾ. ಕೆ.ರತೀಶ್ ಉಡುಪ ಹಾಗೂ ಅರುಣ ಉಡುಪ ಇವರ ಮಗಳು.

Kinnigoli-25121801

Comments

comments

Comments are closed.

Read previous post:
Mulki-25121802
ಸ್ಪಧಿಸುವುದರ ಬದಲಿಗೆ ಅವರ ಜೊತೆಗೂಡಿ

ಮೂಲ್ಕಿ: ಬಿಲ್ಲವ ಸಮಾಜವು ಎಲ್ಲಾ ರಂಗಗಳಲ್ಲಿ ಹಿಂದುಳಿದಿದ್ದು ಸಮಾಜದ ಅಭಿವೃದ್ದಿಯ ನಿಟ್ಟಿನಲ್ಲಿ ರಾಜಕೀಯ ಮರೆತು ಸಿಕ್ಕಿದ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡಲ್ಲಿ ಬೆಳವಣಿಗೆ ಸಾಧ್ಯ,ಇತರ ಸಮಾಜದೊಂದಿಗೆ ಸ್ಪಧಿಸುವುದರ ಬದಲಿಗೆ...

Close