ಸುಧಾಕರ ಆಚಾರ್ಯ

ಕಿನ್ನಿಗೋಳಿ: ಪಕ್ಷಿಕೆರೆ ಸಮೀಪದ ಪಂಜ ಮೊಗಪಾಡಿ ನಿವಾಸಿ ಸುಧಾಕರ ಆಚಾರ್ಯ (55) ಅವರು ಹೃದಾಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಖ್ಯಾತ ನಾಟಕ ಕಲಾವಿದರಾಗಿದ್ದು ಹಲವಾರು ಸಂಘಸಂಸ್ಥೆಗಳ ನಾಟಕಗಳಲ್ಲಿ ಕಥಾ ನಾಯಕನ ಪಾತ್ರದಲ್ಲಿ ಹೆಸರುವಾಸಿಯಾಗಿದ್ದರು. ಬಯ್ಯಮಲ್ಲಿಗೆ, ಕಾನೂನುದ ಕಣ್ಣ್, ಶಿಲ್ಪ, ಮಾಜಂದಿ ಕುಂಕುಮ, ಕೆರ್ಪಿನ ನಿರೆಲ್, ಸಂಸಾರನೇ ಕುರುಕ್ಷೇತ್ರ, ಗಾಳಿಗ್ ತೆಕ್ಕಿನ ತುಡರ್, ಗಂಗೆ ಗೌರಿ, ಬಂಗಾರ್ದ ಕುರಲ್ ಮತ್ತಿತರ ನಾಟಕಗಳು ಇವರಿಗೆ ಹೆಸರು ತಂದುಕೊಟ್ಟಿತ್ತು. ಪಕ್ಷಿಕೆರೆ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ, ಪಂಜ ಕೊಯಿಕುಡೆ ನವೋದಯ ಯುವಕ ಮಂಡಲ, ಸುರಗಿರಿ ಯುವಕ ಮಂಡಲ ಮತ್ತಿತರರ ಸಂಘ ಸಂಸ್ಥೆಗಳಲ್ಲಿ ಸಕ್ರೀಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು. ಮೃತರಿಗೆ ಪತ್ನಿ ಒಂದು ಗಂಡು ಮತ್ತು ಒಂದು ಹೆಣ್ಣು ಮಕ್ಕಳು ಇದ್ದಾರೆ.

Kinnigoli-281201

Kinnigoli-281201

Comments

comments

Comments are closed.

Read previous post:
Kinnigoli-12251801
ಕಿನ್ನಿಗೋಳಿ ಪರಿಸರ ಗೋದಲಿ

 ಕಿನ್ನಿಗೋಳಿ ಕೊಸೆಸಾಂವ್ ಅಮ್ಮನವರ ಚರ್ಚ್  ಕಿರೆಂ ರೆಮದಿ ಅಮ್ಮನವರ ಚರ್ಚ್ ಕಟೀಲು ಸಂತ ಜಾಕೋಬ್ ಚರ್ಚ್  ಪಕ್ಷಿಕೆರೆ ಸಂತ ಜೂದರ ಯಾತ್ರಿಕ ಕೇಂದ್ರ ಪದ್ಮನೂರು ಸಾರ್ವಜನಿಕ ಗೋದಲಿ...

Close