ಏಳಿಂಜೆ ಅಯ್ಯಪ್ಪ ಭಕ್ತ ವೃಂದ ಸನ್ಮಾನ

ಕಿನ್ನಿಗೋಳಿ: ಏಳಿಂಜೆಯಲ್ಲಿ ನಡೆದ ಏಳಿಂಜೆ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ವೃಂದದ ೯ ನೇ ವರ್ಷದ ಮಹಾ ಪೂಜೆಯ ಸಂದರ್ಭದಲ್ಲಿ ದುಬ್ಯೆನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ನೃತ್ಯ ಪ್ರದರ್ಶನ ನೀಡಿ ಕನ್ನಡದ ಕಣ್ಮಣಿ ಪ್ರಶಸ್ತಿ ಪಡೆದ ಬಾಲ ಪ್ರತಿಭೆ, ನೃತ್ಯ ಕಲಾವಿದೆ ಕುಮಾರಿ ತ್ರಿಶಾ ಗಾಣಿಗರನ್ನು ಸನ್ಮಾನಿಸಲಾಯಿತು. ಧರ್ಣಪ್ಪ ಗುರುಸ್ವಾಮಿ, ಯೋಗೀಶ್ ರಾವ್, ತುಕರಾಮ ಗುರುಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-01011907

Comments

comments

Comments are closed.

Read previous post:
Kinnigoli-01011906
ಕಿಲ್ಪಾಡಿ : ಸ್ವಚ್ಚತಾ ಕಾರ್ಯಾಗಾರ

ಕಿನ್ನಿಗೋಳಿ: ಮನೆ ಮನಸ್ಸಿನಿಂದ ಸ್ವಚ್ಚತೆ ಬಗ್ಗೆ ಅರಿವು ಮೂಡಬೇಕು. ಜನರು ಸ್ವಯಂ ಪ್ರೇರಿತರಾಗಿ ಸ್ವಚ್ಚತಾ ಅಂದೋಲನದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಬೇಕು ಎಂದು ಕಿಲ್ಪಾಡಿ ಹಾಲು ಉತ್ಪಾದಕರ ಸಹಕಾರಿ...

Close