ಗುಲಾಬಿ : ವಿದಾಯ ಕೂಟ

ಕಿನ್ನಿಗೋಳಿ : ಕಿನ್ನಿಗೋಳಿ ಸಿಂಡಿಕೇಟ್ ಬ್ಯಾಂಕ್ ಸಿಬ್ಬಂದಿ ಗುಲಾಬಿ ನಿವೃತ್ತಿ ಹೊಂದಿದ್ದು ಅವರ ವಿದಾಯ ಕೂಟ ನಡೆಯಿತು. ಕಿನ್ನಿಗೋಳಿ ಶಾಖಾ ಪ್ರಬಂಧಕ ಸಾಜಿತ್‌ಜೋಸ್, ಯುಗಪುರುಷ ಸಂಪಾದಕ ಕೆ. ಭುವನಾಭಿರಾಮ ಉಡುಪ, ಕಲ್ಲಮುಂಡ್ಕೂರು ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಪ್ರಬಂಧಕ ಅಶೋಕ್ ಶೆಟ್ಟಿ, ಬ್ಯಾಂಕ್‌ನ ಸಿಬ್ಬಂದಿ ಸುನಿಲ್, ಕೃಷ್ಣಾರ್ಜುನ್, ಜಯಶ್ರೀ, ಪವಿತ್ರಾ, ದಮಯಂತಿ, ವನಿತಾ, ಪಿಗ್ಮಿಸಂಗ್ರಾಹಕ ರವಿದಾಸ್ ಶೆಣೈ, ಗ್ರಾಹಕರಾದ ರವಿಚಂದ್ರ, ಶ್ವೇತಾ, ಚೈತ್ರಾ ಮತ್ತಿತರರು ಉಪಸ್ಥಿತರಿದ್ದರು.

Kinnigoli-01011904

Comments

comments

Comments are closed.

Read previous post:
Kinnigoli-01011903
ಕರ್ನಿರೆ : ಶಾಲಾ ವಾರ್ಷಿಕೋತ್ಸವ

ಕಿನ್ನಿಗೋಳಿ: ಕನ್ನಡ ಶಾಲೆಗಳ ಬಗ್ಗೆ ಕೀಳರಿಮೆ ಸಲ್ಲದು. ಭಾಷಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಬಳ್ಕುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕರ್ನಿರೆ ದಿನೇಶ್ ಪುತ್ರನ್ ಹೇಳಿದರು. ಕರ್ನಿರೆ ಸರ್ಕಾರಿ ಹಿರಿಯ ಪ್ರಾಥಮಿಕ...

Close