ಕೆಂಚನಕರೆ: ಮನೆ ಹಸ್ತಾಂತರ

ಕಿನ್ನಿಗೋಳಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವಸತಿ ಯೋಜನೆಯಡಿಯಲ್ಲಿ ಕೆಂಚನಕರೆ ಅಂಗರಗುಡ್ಡೆಯಲ್ಲಿ ರಘುರಾಮ ಶೆಟ್ಟಿ ಅವರಿಗೆ ಹೊಸ ಮನೆ ನಿರ್ಮಾಣಕ್ಕೆ ನೀಡಲಾದ ಸಹಾಯಧನದಿಂದ ನಿರ್ಮಿಸಲಾದ ಮೊದಲ ನೂತನ ಮನೆಯ ಗೃಹ ಪ್ರವೇಶ ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ನಡೆಯಿತು. ಈ ಸಂದರ್ಭ ಕೋಶಾಧಿಕಾರಿ ಕೊಲ್ಲಾಡಿ ಬಾಲಕೃಷ್ಣ ರೈ, ಮೂಲ್ಕಿ ಬಂಟರ ಸಂಘದ ಮತ್ತು ಒಕ್ಕೂಟದ ಸದಸ್ಯ ರವಿರಾಜ ಶೆಟ್ಟಿ, ಆಡಳಿತ ಅಧಿಕಾರಿ ಕೊಳ್ಕೆಬೈಲು ಸಚ್ಚಿದಾನಂದ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

Kinnigoli-01011905

Comments

comments

Comments are closed.

Read previous post:
Kinnigoli-01011904
ಗುಲಾಬಿ : ವಿದಾಯ ಕೂಟ

ಕಿನ್ನಿಗೋಳಿ : ಕಿನ್ನಿಗೋಳಿ ಸಿಂಡಿಕೇಟ್ ಬ್ಯಾಂಕ್ ಸಿಬ್ಬಂದಿ ಗುಲಾಬಿ ನಿವೃತ್ತಿ ಹೊಂದಿದ್ದು ಅವರ ವಿದಾಯ ಕೂಟ ನಡೆಯಿತು. ಕಿನ್ನಿಗೋಳಿ ಶಾಖಾ ಪ್ರಬಂಧಕ ಸಾಜಿತ್‌ಜೋಸ್, ಯುಗಪುರುಷ ಸಂಪಾದಕ ಕೆ. ಭುವನಾಭಿರಾಮ...

Close