ಸಸಿಹಿತ್ಲು : ಕುಣಿತ ಭಜನೆ ಸ್ಪರ್ಧೆ

ಕಿನ್ನಿಗೋಳಿ: ಶ್ರೀ ರಾಮ ಭಜನಾ ಭಜನಾ ಮಂಡಳಿ ಗುಡ್ಡೆಕೊಪ್ಲ ಇವರು ಮುಂಬೈಯ ಅಪ್ಪಾಜಿ ಬೀಡು ವರ್ಲಿಯ ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಫೌಂಡೇಶನ್‌ನಿಂದ ನಡೆದ ೨೫ ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ಬೆಳ್ಳಿ ಹಬ್ಬ ದ ಪ್ರಯುಕ್ತ ನಡೆದ ಕುಣಿತ ಭಜನೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಹಾರ್ಮೋನಿಯಂಯಲ್ಲಿ ದಿನೇಶ್ ಎರ್ಮಾಳ್ ಹಾಗೂ ತಬಲದಲ್ಲಿ ಹನಿಷ್ ಬೋಳಾರ್ ಸಹಕರಿಸಿದ್ದರು.

Kinnigoli-04011903

 

Comments

comments

Comments are closed.

Read previous post:
Kinnigoli-04011902
ಧಾರ್ಮಿಕತೆಯಿಂದ ಸಮಾಜ ಸಂಘಟನೆ

ಕಿನ್ನಿಗೋಳಿ: ಧಾರ್ಮಿಕತೆಯಿಂದ ಸಮಾಜವನ್ನು ಸಂಘಟಿಸಬಹುದು ಎಂಬುದನ್ನು ಪದ್ಮಶಾಲಿ ಸಮಾಜ ಸಾಧಿಸಿ ತೋರಿಸಿದೆ. ಧಾರ್ಮಿಕ ಕ್ಷೇತ್ರಗಳು ಅಭಿವೃದ್ಧಿ ಹೊಂದಿದಲ್ಲಿ ಸಮಾಜವು ಬೆಳೆಯುವ ಸಂಕೇತವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ...

Close