ಕಿನ್ನಿಗೋಳಿ ಆಲದ ಮರಕ್ಕೆ ಬೆಂಕಿ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಕಿಲೆಂಜೂರು ಬಳಿ ಆಲದಮರಕ್ಕೆ ಆಕಸ್ಮಿಕ ಬೆಂಕಿ ಬಿದ್ದ ಘಟನೆ ಸೋಮವಾರ ನಡೆದಿದೆ, ಮೂಡಬಿದಿರೆ ಅಗ್ನಿಶಾಮಕ ದಳದವರು ಸ್ಥಳೀಯರ ಸಹಕಾರದಿಂದ ಬೆಂಕಿಯನ್ನು ನಂದಿಸಿದರು.

Kinnigoli-07011906

Comments

comments

Comments are closed.

Read previous post:
Kinnigoli-07011905
ತೋಕೂರು : ಉಚಿತ ವೈದ್ಯಕೀಯ ಶಿಬಿರ

ಕಿನ್ನಿಗೋಳಿ: ಸೇವೆ ಎಂಬ ಧ್ಯೇಯವನ್ನು ಸಂಘ ಸಂಸ್ಥೆಗಳು ಅಳವಡಿಸಿದಲ್ಲಿ ಮಾತ್ರ ಜನಉಪಯೋಗಿ ಕಾರ್ಯಕ್ರಮಗಳನ್ನು ನೀಡಬಹುದು ಎಂದು ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್‌ದಾಸ್ ಹೇಳಿದರು. ತೋಕೂರು ಶ್ರೀ ಸುಬ್ರಹ್ಮಣ್ಯ...

Close