ಯುಕೋ ಬ್ಯಾಂಕ್ 78 ನೇ ವರ್ಷಾಚರಣೆ

ಕಿನ್ನಿಗೋಳಿ: ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಿದಾಗ ಸಂಸ್ಥೆ ಉತ್ತಮವಾಗಿ ಬೆಳೆಯಲು ಸಾಧ್ಯ. ಗ್ರಾಹಕರ ಪ್ರೋತ್ಸಾಹದಿಂದ ಯುಕೋ ಬ್ಯಾಂಕ್ ಅಭಿವೃದ್ದಿಯತ್ತ ಸಾಗುತ್ತಿದೆ ಎಂದು ಕಿನ್ನಿಗೋಳಿ ಯುಕೋ ಬ್ಯಾಂಕ್ ನ ಪ್ರಬಂಧಕ ಅಶೋಕ್ ಅಶೋಕ್ ಪಾಳೆದ್ ಹೇಳಿದರು.
ಯುಕೋ ಬ್ಯಾಂಕ್‌ನ 78 ನೇ ವರ್ಷಾಚರಣೆ ಸಂದರ್ಭ ಅವರು ಕಿನ್ನಿಗೋಳಿ ಶಾಖೆಯಲ್ಲಿ ಗ್ರಾಹಕರನ್ನು ಉದ್ದೇಶಿಸಿ ಮಾತನಾಡಿ ಕಿನ್ನಿಗೋಳಿ ಪ್ರದೇಶದಲ್ಲಿ ನಾಲ್ಕು ವರ್ಷಗಳಿಂದ ಉತ್ತಮ ಸಾಧನೆ ಮಾಡುತ್ತಿದೆ. ಇದುವರೆಗೆ ಬ್ಯಾಂಕ್ 3054 ಶಾಖೆಗಳನ್ನು ಬ್ಯಾಂಕ್ ಹೊಂದಿದೆ ಎಂದರು.
ಚಿನ್ಮಯ ಪ್ರಧಾನ್ ಬ್ಯಾಂಕ್ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಬ್ಯಾಂಕ್‌ನ ಉತ್ತಮ ಗ್ರಾಹಕರನ್ನು ಸನ್ಮಾನಿಸಲಾಯಿತು
ಗ್ರಾಹಕರಾದ ಪಿ ಸತೀಶ್ ರಾವ್, ಹೆನ್ರಿ ಫೆರಾವೂ, ರೋಕ್ ರೋನಾಲ್ಡ್ ಪಿಂಟೋ, ಸಿಂತಿಯಾ ಐರಿನ್ ಪಿಂಟೋ, ಸೂರಿಂಜೆ ಹಿದಾಯಲ್ ಶಾಲಾ ಮುಖ್ಯ ಶಿಕ್ಷಕಿ ಜಯಂತಿ, ರಂಜಿತಾ, ರಾಕೇಶ್ ಸೆರಾವೊ, ದಿನೇಶ್ ಕೆ ಶೆಟ್ಟಿ, ಮಂಜೇಶ್ ಶೆಟ್ಟಿ ಐಕಳ, ಸಂಶುದ್ದೀನ್, ಗಣೇಶ್ ಶೆಟ್ಟಿ, ದಿವ್ಯ ಶೆಟ್ಟಿ ತುಕಾರಾಮ ಭಂಡಾರಿ ಅಶ್ವಿನಿ ಕುಮಾರ್, ಮತ್ತಿತರರು ಉಪಸ್ಥಿತರಿದ್ದರು.

Kinnigoli-07011902

Comments

comments

Comments are closed.

Read previous post:
Kinnigoli-07011901
ಉಲ್ಲಂಜೆ : ಪಳನಿ ಗುರುಸ್ವಾಮಿ ಸನ್ಮಾನ

ಕಿನ್ನಿಗೋಳಿ: ಉಲ್ಲಂಜೆ ಮಂತ್ರದೇವತಾ ಕೊರಗಜ್ಜ ಚಾಮುಂಡೇಶ್ವರೀ ಸನ್ನಿದಿಯಲ್ಲಿ ಕಮಲಶಿಲೆ ಮೇಳದ ಯಕ್ಷಗಾನ ನಡೆದ ಸಂದರ್ಭ ಕಮಲಶಿಲೆ ಮೇಳದ ಕಲಾವಿದ ಗೋಪಾಲ ಹಾಗೂ ಕಳೆದ 39 ವರ್ಷಗಳಿಂದ ಶಬರಿಮಲೆ...

Close