ಉಲ್ಲಂಜೆ : ಪಳನಿ ಗುರುಸ್ವಾಮಿ ಸನ್ಮಾನ

ಕಿನ್ನಿಗೋಳಿ: ಉಲ್ಲಂಜೆ ಮಂತ್ರದೇವತಾ ಕೊರಗಜ್ಜ ಚಾಮುಂಡೇಶ್ವರೀ ಸನ್ನಿದಿಯಲ್ಲಿ ಕಮಲಶಿಲೆ ಮೇಳದ ಯಕ್ಷಗಾನ ನಡೆದ ಸಂದರ್ಭ ಕಮಲಶಿಲೆ ಮೇಳದ ಕಲಾವಿದ ಗೋಪಾಲ ಹಾಗೂ ಕಳೆದ 39 ವರ್ಷಗಳಿಂದ ಶಬರಿಮಲೆ ಯಾತ್ರೆಗೈಯುತ್ತಿರುವ ಪಳನಿ ಗುರುಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ವೇದವ್ಯಾಸ ಉಡುಪ ದೇವಸ್ಯ ಮಠ, ಧರ್ಮದರ್ಶಿ ಹರೀಶ್ ಪೂಜಾರಿ, ವಸಂತ ಪೂಜಾರಿ, ಯಶೋಧರ ಶೆಟ್ಟಿ, ಸುಮಿತ್ ಕುಮಾರ್, ಸುಧೀರ್ ಎಲ್ಲೂರು, ರೋಹಿತ್ ಗುರುಸ್ವಾಮಿ, ತಾರನಾಥ ಅಮೀನ್, ದಿನೇಶ್ ಅಮೀನ್, ಸಂತೋಷ್ ಹಿರಿಯಡ್ಕ, ನಿತಿನಿ ಉಲ್ಲಂಜೆ, ಸುಧಾಕರ ಆಚಾರ್ಯ, ರವೀಂದ್ರ ದೇವಾಡಿಗ, ಪ್ರಕಾಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

Kinnigoli-07011901

Comments

comments

Comments are closed.

Read previous post:
Kinnigoli-04011901
ಪದ್ಮನೂರು : ಸಾರ್ವಜನಿಕ ಸತ್ಯನಾರಾಯಣ ಪೂಜೆ

ಕಿನ್ನಿಗೋಳಿ : ಪದ್ಮನೂರು ಸಾರ್ವಜನಿಕ ಬಯಲಾಟ ಸಮಿತಿಯ ಆಶ್ರಯದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ ಶುಕ್ರವಾರ ಬಯಲಾಟ ಸಭಾಂಗಣದ ಕಟ್ಟೆಯಲ್ಲಿ ನಡೆಯಿತು.

Close