ಕಿನ್ನಿಗೋಳಿ ಕಟೀಲು ಹಳೆಯಂಗಡಿ ನೀರಸ ಪ್ರತಿಕ್ರಿಯೆ

ಕಿನ್ನಿಗೋಳಿ: ಕಾರ್ಮಿಕ ವಿರೋ ನೀತಿ ಖಂಡಿಸಿ ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿದ ಹಿನ್ನಲೆಯಲ್ಲಿ ಕಿನ್ನಿಗೋಳಿ ಕಟೀಲು ಪಕ್ಷಿಕೆರೆ ಹಳೆಯಂಗಡಿಯ ಸರಕಾರಿ ಕಛೇರಿಗಳು, ಬ್ಯಾಂಕ್‌ಗಳು ಹಾಗೂ ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಕಿನ್ನಿಗೋಳಿ ವಲಯದ ಖಾಸಗಿ ಬಸ್ಸುಗಳು ಸಂಚಾರ ಸ್ಥಗಿತಗೊಳಿಸಿತ್ತು ರಿಕ್ಷಾ , ಖಾಸಗಿ ಟೆಂಪೋ, ಟೂರಿಸ್ಟ್ ಕಾರುಗಳು ಎಂದಿನಂತೆ ಸಂಚರಿಸಿದವು. ಕಟೀಲು ಪಾವಂಜೆ ದೇವಳಕ್ಕೆ ಎಂದಿನಂತೆ ಭಕ್ತರು ಪ್ರವಾಸಿಗರು ಭೇಟಿ ನೀಡುತ್ತಿದ್ದರು.

ಹಳೆಯಂಗಡಿ ಗ್ರಾಮಸಭೆಗೆ ಬಂದ್‌ನ ಬಿಸಿ
ಹಳೆಯಂಗಡಿ ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯು ಮಂಗಳವಾರ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಳ ಸಭಾಂಗಣದಲ್ಲಿ ನಡೆಯಲಿದ್ದ ಗ್ರಾಮ ಸಭೆಯನ್ನು ನೋಡೆಲ್ ಅಕಾರಿಗಳ ಸಹಿತ ವಿವಿಧ ಇಲಾಖೆಯ ಅಕಾರಿಗಳು ಭಾಗವಹಿಸದೇ ಇದ್ದುದರಿಂದ ಪಂಚಾಯಿತಿಯ ಅಧ್ಯಕ್ಷೆ ಜಲಜಾ ಪಾಣರ್ ಸಭೆಯನ್ನು ರದ್ದುಗೊಳಿಸಿ ಮುಂದೂಡಿದರು. ಪಂಚಾಯಿತಿ ಸದಸ್ಯರು ಹಾಗೂ ಬೆರಳೆಣಿಕೆಯ ಗ್ರಾಮಸ್ಥರು ಇದ್ದರು.

Kinnigoli-08011902 Kinnigoli-08011903

Comments

comments

Comments are closed.

Read previous post:
Kinnigoli-08011901
ಕ್ರಿಸ್ಮಸ್ ಮತ್ತು ಹೊಸ ವರ್ಷ ಆಚರಣೆ

ಕಿನ್ನಿಗೋಳಿಹಬ್ಬವಾಗಿದೆ ಎಂದು ಕಿನ್ನಿಗೊಳಿ ಚರ್ಚ್ ಧರ್ಮಗುರು ಫಾ. ಮಾಥ್ಯು ವಾಸ್ ಹೇಳಿದರು. ಕಿನ್ನಿಗೋಳಿ ರೋಟರಿ ರಜತ ಸಭಾಭವನದಲ್ಲಿ ಕಿನ್ನಿಗೋಳಿ ರೋಟರಿ ಕ್ಲಬ್ ಮತ್ತು ಇನ್ನರ್‌ವೀಲ್ ಕ್ಲಬ್‌ನ ಸಂಯುಕ್ತ...

Close