ಕಿನ್ನಿಗೋಳಿ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅನುದಾನದಲ್ಲಿ ಕಿನ್ನಿಗೋಳಿ ಮಾರುಕಟ್ಟೆ ಹಿಂದುಗಡೆಯ ೮ನೇ ವಾರ್ಡಿನ ಕಾಂಕ್ರೀಟ್ ರಸ್ತೆಯನ್ನು ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನ ಸಿಕ್ವೇರಾ ಉದ್ಘಾಟಿಸಿದರು. ಈ ಸಂದರ್ಭ ದ.ಕ, ಜಿಲ್ಲಾ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಕಿನ್ನಿಗೋಳಿ ವಲಯ ಕಾಂಗ್ರೆಸ್ ಅಧ್ಯಕ್ಷ ಜೋಸ್ಸಿ ಪಿಂಟೋ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಜಾತ ಪೂಜಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅರುಣ್ ಪ್ರದೀಪ್ ಡಿಸೋಜ, ಪಂಚಾಯಿತಿ ಸದಸ್ಯರಾದ ಪೂರ್ಣಿಮ, ಸಂತೋಷ್ ಕುಮಾರ್, ಅರುಣ್ ಕುಮಾರ್, ಗ್ರಾಮಸ್ಥರಾದ ಲ್ಯಾನ್ಸಿ ಡಿಸೋಜ, ಆಂಡ್ರ್ಯೂ ಪಿಂಟೋ, ನ್ಯಾನ್ಸಿ ಪಿಂಟೋ, ವಿನ್ನಿ ಡಿಸೋಜ, ಮೈಕಲ್ ಜಾರ್ಜ್, ಗುತ್ತಿಗೆದಾರರಾದ ಟಿ.ಎ. ಹನೀಫ್, ಪ್ರಕಾಶ್ ಆಚಾರ್ಯ, ಭರತ್ ರಾಜ್ ಪೂಜಾರಿ ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.

Kinnigoli-08011904

Comments

comments

Comments are closed.

Read previous post:
Kinnigoli-08011902
ಕಿನ್ನಿಗೋಳಿ ಕಟೀಲು ಹಳೆಯಂಗಡಿ ನೀರಸ ಪ್ರತಿಕ್ರಿಯೆ

ಕಿನ್ನಿಗೋಳಿ: ಕಾರ್ಮಿಕ ವಿರೋ ನೀತಿ ಖಂಡಿಸಿ ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿದ ಹಿನ್ನಲೆಯಲ್ಲಿ ಕಿನ್ನಿಗೋಳಿ ಕಟೀಲು ಪಕ್ಷಿಕೆರೆ ಹಳೆಯಂಗಡಿಯ ಸರಕಾರಿ ಕಛೇರಿಗಳು, ಬ್ಯಾಂಕ್‌ಗಳು ಹಾಗೂ ಅಂಗಡಿ ಮುಂಗಟ್ಟುಗಳು...

Close