ಉಲ್ಲಂಜೆ :ಗುರುಸ್ವಾಮಿ ಸನ್ಮಾನ

ಕಿನ್ನಿಗೋಳಿ: ಉಲ್ಲಂಜೆ ಮಂತ್ರದೇವತಾ ಕೊರಗಜ್ಜ ಚಾಮುಂಡೇಶ್ವರೀ ಸನ್ನಿದಿಯಲ್ಲಿ ಕಮಲಶಿಲೆ ಮೇಳದ ಯಕ್ಷಗಾನ ನಡೆದ ಸಂದರ್ಭ ಕಮಲಶಿಲೆ ಮೇಳದ ಕಲಾವಿದ ಗೋಪಾಲ ಹಾಗೂ ಕಳೆದ 39 ವರ್ಷಗಳಿಂದ ಶಬರಿಮಲೆ ಯಾತ್ರೆಗೈಯುತ್ತಿರುವ ಪಳನಿ ಗುರುಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ವೇದವ್ಯಾಸ ಉಡುಪ ದೇವಸ್ಯ ಮಠ, ಧರ್ಮದರ್ಶಿ ಹರೀಶ್ ಪೂಜಾರಿ, ವಸಂತ ಪೂಜಾರಿ, ಯಶೋಧರ ಶೆಟ್ಟಿ, ಸುಮಿತ್ ಕುಮಾರ್, ಸುಧೀರ್ ಎಲ್ಲೂರು, ರೋಹಿತ್ ಗುರುಸ್ವಾಮಿ, ತಾರನಾಥ ಅಮೀನ್, ದಿನೇಶ್ ಅಮೀನ್, ಸಂತೋಷ್ ಹಿರಿಯಡ್ಕ, ನಿತಿನಿ ಉಲ್ಲಂಜೆ, ಸುಧಾಕರ ಆಚಾರ್ಯ, ರವೀಂದ್ರ ದೇವಾಡಿಗ, ಪ್ರಕಾಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

Kinnigoli-07011901

Comments

comments

Comments are closed.

Read previous post:
Kinnigoli-07011906
ಕಿನ್ನಿಗೋಳಿ ಆಲದ ಮರಕ್ಕೆ ಬೆಂಕಿ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಕಿಲೆಂಜೂರು ಬಳಿ ಆಲದಮರಕ್ಕೆ ಆಕಸ್ಮಿಕ ಬೆಂಕಿ ಬಿದ್ದ ಘಟನೆ ಸೋಮವಾರ ನಡೆದಿದೆ, ಮೂಡಬಿದಿರೆ ಅಗ್ನಿಶಾಮಕ ದಳದವರು ಸ್ಥಳೀಯರ ಸಹಕಾರದಿಂದ ಬೆಂಕಿಯನ್ನು ನಂದಿಸಿದರು.

Close