ಕಲ್ಲಾಪು : ಚಪ್ಪರ ಮುಹೂರ್ತ

ಕಿನ್ನಿಗೋಳಿ: ಪಡುಪಣಂಬೂರು ಕಲ್ಲಾಪು ಶ್ರೀ ವೀರಭದ್ರ ಮಹಮ್ಮಾಯಿ ದೇವಳದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತವನ್ನು ಅರ್ಚಕ ಕೃಷ್ಣ ಭಟ್ ನೇರವೇರಿಸಿದರು ಈ ಸಂದರ್ಭ ದೇವಳದ ಆಡಳಿತ ಮಂಡಳಿ, ಯುವಕ ಮಂಡಲ, ಮಹಿಳಾ ವೇದಿಕೆಯ ಸದಸ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.

Kinnigoli-14011902.

Comments

comments

Comments are closed.

Read previous post:
Kinnigoli-14011901
ತೋಕೂರು : ಸಾಮೂಹಿಕ ಚಂಡಿಕಾಯಾಗ

ಕಿನ್ನಿಗೋಳಿ: ತೋಕೂರು ಶ್ರಿ ಸುಬ್ರಹ್ಮಣ್ಯ ದೇವಳದಲ್ಲಿ ವರ್ಷಾವಧಿ ನಡೆಯುವ ಕಿರುಷಷ್ಠಿ ಮಹೋತ್ಸವದ ಪ್ರಯುಕ್ತ ಸಾಮೂಹಿಕ ಚಂಡಿಕಾಯಾಗ ಜರುಗಿತು.

Close