ತೋಕೂರು : ಕಿರುಷಷ್ಠಿ ಯಕ್ಷಗಾನ ಸನ್ಮಾನ

ಕಿನ್ನಿಗೋಳಿ: ತೋಕೂರು ಶ್ರೀ ಸುಬ್ರಹ್ಮಣ್ಯ ದೇವಳದ ಬಾಕಿಮಾರು ಗದ್ದೆಯಲ್ಲಿ ಕಿರುಷಷ್ಠಿಯ ಪ್ರಯುಕ್ತ ನಡೆದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಪ್ರದರ್ಶನದಲ್ಲಿ ಮೇಳದ ಕಲಾವಿದರಾದ ಮಹೇಶ್ ಕುಮಾರ್ ಸಾಣೂರು, ಮೋಹನ ಬೆಳ್ಳಿಪಾಡಿ, ರವಿರಾಜ ಪಣಿಯಾಲ, ಸುಬ್ರಹ್ಮಣ್ಯ ಶಾಸ್ತ್ರಿ , ಗಂಗಯ್ಯ ಸರಪಾಡಿ ಅವರನ್ನು ಸಮ್ಮಾನಿಸಲಾಯಿತು. ಈ ಸಂದರ್ಭ ಮುಂಬಯಿಯ ಭಾರತ್ ಬ್ಯಾಂಕ್‌ನ ನಿವೃತ್ತ ಅಧಿಕಾರಿ ರಮೇಶ್ ಅಮೀನ್ ತೋಕೂರು, ಮುಂಬಯಿ ಉದ್ಯಮಿ ರಾಮಣ್ಣ ದೇವಾಡಿಗ, ಹಳೆಯಂಗಡಿ ಪಿಸಿಎ ಬ್ಯಾಂಕ್‌ನ ನಿವೃತ್ತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪುರುಷೋತ್ತಮ ಕೋಟ್ಯಾನ್, ಬಾಲಚಂದ್ರ ಶೆಟ್ಟಿ ತೋಕೂರು ಗುತ್ತು, ಭಾಸ್ಕರ ದೇವಾಡಿಗ, ಗಣೇಶ್ ಬೆಂಗಳೂರು, ಗಣೇಶ್ ದೇವಾಡಿಗ, ಶಿವ ದೇವಾಡಿಗ,
ಹಿಮಕರ ಕೋಟ್ಯಾನ್, ದೀಪಕ್ ಸುವರ್ಣ, ಜಗದೀಶ್ ಕುಲಾಲ್, ಸಂಪತ್ ದೇವಾಡಿಗ, ಕೇಶವ ದೇವಾಡಿಗ, ಶಂಕರ್ ಪೂಜಾರಿ, ದುರ್ಗಾ ದಾಸ್, ಪ್ರಶಾಂತ್ ಕುಮಾರ್ ಬೇಕಲ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-14011901

Comments

comments

Comments are closed.

Read previous post:
Kinnigoli-14011904
ತೋಕೂರು ಕ್ಲಬ್‌ಗೆ ಜಿಲ್ಲಾ ಪ್ರಶಸ್ತಿ

ಕಿನ್ನಿಗೋಳಿ: ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋಟ್ಸ್ ಕ್ಲಬ್‌ಗೆ ಸತತ 2ನೇ ಬಾರಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಜಿಲ್ಲಾ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಪುತ್ತೂರಿನ...

Close