ಜನವಿಕಾಸ ಸಮಿತಿ ಮುಲ್ಕಿಯ ಪದಗ್ರಹಣ

ಕಿನ್ನಿಗೋಳಿ: ಪುನರೂರು ಶ್ರೀ ವಿಶ್ವನಾಥ ದೇವಳದ ಸಭಾಂಗಣದಲ್ಲಿ ಮುಲ್ಕಿ ಜನವಿಕಾಸ ಸಮಿತಿಯ ಪದಗ್ರಹಣ ನಡೆಯಿತು. ನೂತನ ಅಧ್ಯಕ್ಷರಾದ ಭಾಗ್ಯ ರಾಜೇಶ್ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರಾಣೇಶ್ ಭಟ್ ದೇಂದಡ್ಕ ಅವರಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು. ಈ ಸಂದರ್ಭ ಪುನರೂರು ಪ್ರತಿಷ್ಠಾನ (ರಿ.) ಅಧ್ಯಕ್ಷ ದೇವಪ್ರಸಾದ್ ಪುನರೂರು, ಗೌರವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಪ್ರಧಾನ ಕಾರ್ಯದರ್ಶಿ ಶ್ರೇಯಾ ಪುನರೂರು, ದೇವಳದ ಅರ್ಚಕ ಗುರುಮೂರ್ತಿ ರಾವ್, ಮುಲ್ಕಿ ಜನವಿಕಾಸ ಸಮಿತಿ ಉಪಾಧ್ಯಕ್ಷ ಜೀವನ್ ಶೆಟ್ಟಿ ಅಂಗರಗುಡ್ಡೆ, ಕಾರ್ಯದರ್ಶಿಗಳಾದ ಶೋಭಾ ರಾವ್ ಮತ್ತು ದಾಮೋದರ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಗೀತಾ ಶೆಟ್ಟಿ, ಆನಂದ ಮೇಲಾಂಟ, ಶಶಿಕರ ಕೆರೆಕಾಡು ಉಪಸ್ಥಿತರಿದ್ದರು.

Kinnigoli-22011902

Comments

comments

Comments are closed.

Read previous post:
Kinnigoli-22011901
ಪೊಂಪೈ ಕಾಲೇಜು : ಯುವ ಸುವರ್ಣ ಸಂಭ್ರಮ

ಕಿನ್ನಿಗೋಳಿ: ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿ ಸನ್ನಡತೆಯ ಜೀವನ ನಡೆಸಿ ಉತ್ತಮವಾದ ಬದುಕು ರೂಪಿಸಬೇಕು ಎಂದು ಕಿನ್ನಿಗೋಳಿ ವಲಯ ಬಸ್ ಚಾಲಕ ಮಾಲಕರ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ಹೆಗ್ಡೆ ಹೇಳಿದರು....

Close