ಹಿರಿಯ ನಾಗರಿಕರ ಗುರುತು ಚೀಟಿ ನೋಂದಾವಣೆ

ಕಿನ್ನಿಗೋಳಿ: ಹಿರಿಯ ನಾಗರಿಕರ ಗುರುತು ಚೀಟಿ ನೋಂದಾವಣೆ ಮತ್ತು ಮಾಹಿತಿ ಕಾರ್ಯಗಾರ ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆಯ ಸಭಾಂಗಣದಲ್ಲಿ ನಡೆಯಿತು. ಕನ್ಸೆಟ್ಟಾ ಆಸ್ಪತ್ರೆ ನಿರ್ದೇಶಕಿ ಭಗಿನಿ ಜೋತ್ಸ್ನಾ, ಕಿನ್ನಿಗೋಳಿ ಯುಗಪುರುಷದ ಸಂಪಾದಕ ಕೆ. ಭುವನಾಭಿರಾಮ ಉಡುಪ, ಕಿನ್ನಿಗೋಳಿ ಇನ್ನರ್‌ವಿಲ್ ಕ್ಲಬ್ ಅದ್ಯಕ್ಷೆ ಶ್ವೇತಾ ಹೆಗ್ಡೆ, ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷ ಡೋನಿ ಮಿನೇಜಸ್, ವಿಲಿಯಂ ಸಿಕ್ವೇರಾ, ಎರಿಕ್ ಪಾಯ್ಸ್, ಲಾರೆನ್ಸ್ ಫೆರ್ನಾಂಡಿಸ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-25011907

Comments

comments

Comments are closed.

Read previous post:
ಜ. 23-28 ಕಟೀಲು ದೇವಳ ಅಷ್ಟಬಂಧ ನವೀಕರಣ

Close