ಕಟೀಲು :ಅಷ್ಟಬಂಧ ಲೇಪನ, ಗಣಪತಿ, ಧ್ವಜ ಪ್ರತಿಷ್ಟೆ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿಂದು(ತಾ.24) ಬೆಳಿಗ್ಗೆ ಶ್ರೀ ದೇವರಿಗೆ ಅಷ್ಟಬಂಧ ಲೇಪನ, ಗಣಪತಿ ಪುನಃ ಪ್ರತಿಷ್ಟೆ, ನೂತನ ಧ್ವಜಪ್ರತಿಷ್ಟೆ, ಮಹಾಬಲಿಪೀಠ ಪ್ರತಿಷ್ಟೆ, ಸಂಜೆ ಶಾಸ್ತೃ, ನಾಗ ಬಂಬಾಧಿವಾಸ ನಡೆಯಲಿದೆ.
ಈ ಕಾರ‍್ಯಕ್ರಮಗಳ ಪೂರ್ವಭಾವಿಯಾಗಿ ಗುರುವಾರ ಪೂರ್ಣ ನವಗ್ರಹಶಾಂತಿ ಹೋಮಗಳು, ಹೊರಗಿನ ನಾಗ ಮತ್ತು ಬ್ರಹ್ಮ ಸನ್ನಿಧಿಗಳಲ್ಲಿ ಕಲಶಾಭಿಷೇಕ, ಭದ್ರಕ ಮಂಡಲ ಪೂಜೆಗಳು ನಡೆದವು.

Kateel-26011901 Kateel-26011902

 

Comments

comments

Comments are closed.

Read previous post:
Kateel-23011901
ಕಟೀಲು ದೇಗುಲದಲ್ಲಿ ತೋರಣ ಮುಹೂರ್ತ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ತಾ.25ರಂದು ನಡೆಯಲಿರುವ ಅಷ್ಟಬಂಧ ಹಾಗೂ ತಾ.28ರಂದು ನಡೆಯಲಿರುವ ಕಲಶಾಭಿಷೇಕದ ಪೂರ್ವಭಾವಿಯಾಗಿ ಬುಧವಾರ ಸಾಮೂಹಿಕ ಪ್ರಾರ್ಥನೆ, ತೋರಣ ಸ್ಥಾಪನೆ, ಮುಹೂರ್ತ, ಕದಿರೆ...

Close