ಆಮಂತ್ರಣ ಪತ್ರಿಕೆ ಬಿಡುಗಡೆ

ಕಿನ್ನಿಗೋಳಿ: ಹಳೆಯಂಗಡಿ ಶ್ರೀ ದುರ್ಗಾಪರಮೇಶ್ವರೀ ಮತ್ತು ಶ್ರೀ ವಿನಾಯಕ ದೇವರುಗಳ ಅಷ್ಟಬಂಧ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ ಫೆ. 10ರಿಂದ ಫೆ.17ರ ವರೆಗೆ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಧಾರ್ಮಿಕ ಸಲಹೆಗಾರರಾದ ಮಹಾಮಹೋಪಧ್ಯಾಯ ಪಂಜ ಭಾಸ್ಕರ ಭಟ್ ಬಿಡುಗಡೆಗೊಳಿಸಿದರು. ಈ ಸಂದರ್ಭ ಮಠದ ಅಧ್ಯಕ್ಷರಾದ ಬಿ.ಸೂರ್ಯ ಕುಮಾರ್, ಮೊಕ್ತೇಸರ ಬಿ.ದಿವಾಕರ ಆಚಾರ್ಯ, ಕೋಶಾಧಿಕಾರಿ ಬಿ.ಗಜೇಂದ್ರ ಕುಮಾರ್, ಬಿ.ಉಮೆಶ್ ಆಚಾರ್ಯ, ಸದಸ್ಯರಾದ ಬಿ.ಗಗನ್ ಕುಮಾರ್, ಅರುಣ್ ಆಚಾರ್ಯ ಬೊಳ್ಳೂರು, ಜೀವನ್ ಕುಮಾರ್, ಕಿರಣ್ ಆಚಾರ್ಯ ಪಾವಂಜೆ ಮತ್ತಿತರರು ಉಪಸ್ಥಿತರಿದ್ದರು.

Kinnigoli-26011901

Comments

comments

Comments are closed.

Read previous post:
Kinnigoli-25011905
ಕಟೀಲು: ಧ್ವಜಪ್ರತಿಷ್ಟೆ, ಧ್ವಜ ಕಲಶಾಭಿಷೇಕ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಶುಕ್ರವಾರ ಶಿಖರ ಪ್ರತಿಷ್ಟೆ, ಶ್ರೀ ದೇವರಿಗೆ ಅಷ್ಟಬಂಧ ಲೇಪನ, ಗಣಪತಿ ಪುನಃ ಪ್ರತಿಷ್ಟೆ, ಧ್ವಜಕಲಶಾಧಿವಾಸ, ಧ್ವಜಪ್ರತಿಷ್ಟೆ, ಧ್ವಜ ಕಲಶಾಭಿಷೇಕ, ಮಹಾಬಲಿಪೀಠ ಕಲಶಾಧಿವಾಸ,...

Close