ಕಟೀಲು :ಶಾಸ್ತೃ, ನಾಗ ಪುನಃಪ್ರತಿಷ್ಟೆ,

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನೂತನ ಗುಡಿಗಳಲ್ಲಿ ಶಾಸ್ತೃ ಹಾಗೂ ನಾಗ ದೇವರ ಪುನಃಪ್ರತಿಷ್ಟೆ ನಡೆಯಿತು. ಚಂಡಿಕಾಹೋಮ, ಮೂಲಸ್ಥಾನದಲ್ಲಿ ದುರ್ಗಾಕಲಶಾಭಿಷೇಕ, ಪರಿವಾರ ಸಾನ್ನಿಧ್ಯಗಳಿಗೆ ಕಲಶಾಭಿಷೇಕ, ಶಕ್ತದಂಡಕಮಂಡಲ ಪೂಜೆ ನಡೆದವು.
Kateel-01261901Kateel-01261902Kateel-01261903Kateel-01261904

Comments

comments

Comments are closed.

Read previous post:
ಐಕಳಬಾವ ಕಾಂತಾಬಾರೆ- ಬೂದಾಬಾರೆ ಕಂಬಳ

ಕಿನ್ನಿಗೋಳಿ: ಕಂಬಳವು ಕರಾವಳಿಯ ಜನಪದ ಹಿನ್ನೆಲೆಯನ್ನು ಹೊಂದಿರುವ ಕ್ರೀಡೆ ಮಾತ್ರವಲ್ಲದೆ ಧಾರ್ಮಿಕವಾಗಿಯೂ ಮಹತ್ವವನ್ನು ಹೊಂದಿದೆ ಎಂದು ಅದಾನಿ ಸಂಸ್ಥೆಯ  ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ಹೇಳಿದರು. ಐಕಳ ಭಾವ ಕಾಂತಾಬಾರೆ...

Close