ಕಟೀಲು: ದೇವಳದಲ್ಲಿ ಸೀಯಾಳಾಭಿಷೇಕ

ಕಟೀಲು:  ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಶ್ರೀ ದೇವಿಗೆ ಸೀಯಾಳಾಭಿಷೇಕ ವಿಶೇಷ ಸೇವೆಯಾಗಿ ನಡೆಯುತ್ತದೆ. ದಿನಂಪ್ರತಿ ಸಹಸ್ರಾರು ಸಂಖ್ಯೆಯಲ್ಲಿ   ಭಕ್ತರು ಒಪ್ಪಿಸಿದ ಯಾಳವನ್ನು ದೇವರಿಗೆ ಅಭಿಷೇಕ ಮಾಡಲಾಗುತ್ತದೆ. ಅರುಣಾಸುರನನ್ನು ಸಂಹರಿಸಿದ ಭ್ರಾಮರಿಯನ್ನು ಇಂದ್ರಾದಿ ದೇವತೆಗಳು ಮುನಿಗಳು ಸೀಯಾಳಾಭಿಷೇಕದ ಮೂಲಕ ಶಾಂತಗೊಳಿಸಿದರೆಂದು ಪ್ರತೀತಿ. ಆ ಕಾರಣಕ್ಕಾಗಿ ಕ್ಷೇತ್ರದಲ್ಲಿ ಯಾರೂ ಸೀಯಾಳವನ್ನು ಕುಡಿಯುವುದಿಲ್ಲ. ಸಾನ್ನಿಧ್ಯಕಲಶಾಭಿಷೇಕದ ದಿನ ಕಟೀಲಿನಲ್ಲಿ ಶ್ರೀ ದೇವಿಗೆ ಹತ್ತುಸಾವಿರಕ್ಕೂ ಹೆಚ್ಚು ಸೀಯಾಳವನ್ನು ಭಕ್ತರು ಸಮರ್ಪಿಸಿದ್ದರು.

Kinnigoli-30011902

Comments

comments

Comments are closed.

Read previous post:
Kinnigoli-30011901
Inaugural of International Symposium

Bendore, Mangalore: The Post Graduate Department of English, St Agnes College (Autonomous) is pleased to announce that an International Symposium...

Close