ವೆಂಡಿ ಜಾಕ್ಲಿನ್ ಕಾರ್ಡೋಜಾ

ಕಿನ್ನಿಗೋಳಿ: ವೆಂಡಿ ಜಾಕ್ಲಿನ್ ಕಾರ್ಡೋಜಾ ನವೆಂಬರ್ 2018ರಲ್ಲಿ ನಡೆದ ಅಖಿಲ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ಹೊಸದಿಲ್ಲಿ, ಸಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಲಿಯಂ ಕಾರ್ಡೋಜಾ ಮತ್ತು ಜೆಸಿಂತಾ ಕಾರ್ಡೋಜಾ ರವರ ಮಗಳು ಕಿನ್ನಿಗೋಳಿ ರೋಟರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಹಳೇ ವಿದ್ಯಾರ್ಥಿನಿ ಹಾಗೂ ಸಿ.ಎ. ವಿವಿಯನ್ ಪಿಂಟೊ ಹಾ ಕಂಪನಿ ಅವರಲ್ಲಿ ತರಬೇತಿ ಪಡೆದಿದ್ದರು.

Kinnigoli-30011901

Comments

comments

Comments are closed.

Read previous post:
Kinnigoli-30011902
ಕಟೀಲು: ದೇವಳದಲ್ಲಿ ಸೀಯಾಳಾಭಿಷೇಕ

ಕಟೀಲು:  ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಶ್ರೀ ದೇವಿಗೆ ಸೀಯಾಳಾಭಿಷೇಕ ವಿಶೇಷ ಸೇವೆಯಾಗಿ ನಡೆಯುತ್ತದೆ. ದಿನಂಪ್ರತಿ ಸಹಸ್ರಾರು ಸಂಖ್ಯೆಯಲ್ಲಿ   ಭಕ್ತರು ಒಪ್ಪಿಸಿದ ಯಾಳವನ್ನು ದೇವರಿಗೆ ಅಭಿಷೇಕ ಮಾಡಲಾಗುತ್ತದೆ. ಅರುಣಾಸುರನನ್ನು...

Close