ಪಂಜ ರೂ. 5 ಲಕ್ಷ ವಿಟ್ರಿಫೈಡ್‌ಟೈಲ್ಸ್‌ ಅಳವಡಿಕೆ

ಕಿನ್ನಿಗೋಳಿ: ಪಂಜ ದ. ಕ. ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯ ಒಳಾಂಗಣಕ್ಕೆ ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಇವರ ಶಿಫಾರಸ್ಸಿನ ಮೇರೆಗೆ ಎಮ್‌ಆರ್‌ಪಿಎಲ್ ವತಿಯಿಂದ ಮಂಜೂರಾದ ರೂ 5 ಲಕ್ಷ ದಲ್ಲಿ ವಿಟ್ರಿಫೈಡ್‌ಟೈಲ್ಸ್‌ನ್ನು ಅಳವಡಿಸಲಾಗಿದ್ದು ಉದ್ಘಾಟನೆಯನ್ನು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಹಾಗೂ ಎಮ್‌ಆರ್‌ಪಿಎಲ್ ಮುಖ್ಯ ಪ್ರಬಂಧಕರಾದ ವೀಣಾ ಶೆಟ್ಟಿ ನೆರೆವೇರಿಸಿದರು. ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಅಂಚನ್ ಬೊಳ್ಳೂರು, ಸದಸ್ಯರಾದ ಸುರೇಶ್ ಪಂಜ, ಸುಮತಿ ಪೂಜಾರ್ತಿ, ಆಶಾ, ಸುಧಾಕರ ಪೂಂಜಾ, ಪ್ರಕಾಶ್ ಶೆಟ್ಟಿ ನಲ್ಯಗುತ್ತು, ಸತೀಶ್ ಎಮ್ ಶೆಟ್ಟಿ, ನವೀನ್ ಸಾಲ್ಯಾನ್, ಶಾಲಾ ಮುಖ್ಯ ಶಿಕ್ಷಕಿ ಐರಿನ್ ಡಿಸೋಜ, ಸಹಶಿಕ್ಷಕಿ ವಸಂತಿ ಕೆ ಮತ್ತಿತರರು ಉಪಸ್ಥಿತರಿದ್ದರು.

Kinnigoli-30011903

Comments

comments

Comments are closed.

Read previous post:
Kinnigoli-30011902
ಹಳೆಯಂಗಡಿ ಆಮಂತ್ರಣ ಪತ್ರಿಕೆ ಬಿಡುಗಡೆ

ಕಿನ್ನಿಗೋಳಿ: ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ (ರಿ), ಶ್ರೀ ವಿದ್ಯಾ ವಿನಾಯಕ ರಜತ ಸೇವಾ ಟ್ರಸ್ಟ್ (ರಿ), ಯುವತಿ ಮತ್ತು...

Close