ಐಕಳ ಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ

ಕಿನ್ನಿಗೋಳಿ : ಐಕಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಕಾರದಿಂದ ಕೊಡಮಾಡುವ ಸೈಕಲ್‌ನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಈ ಸಂದರ್ಭ ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ತಾಲೂಕು ಪಂಚಾಯಿತಿ ಸದಸ್ಯೆ ರಶ್ಮಿ ಆಚಾರ್ಯ, ಎಸ್.ಡಿ.ಎಮ್.ಸಿ ಅಧ್ಯಕ್ಷೆ ಕುಶ, ಶಾಲಾ ಶಿಕ್ಷಕರಾದ ಜ್ಯುಲಿಯೆಟ್ ಲೂವಿಸ್, ಫೆಲ್ಸಿ ಡಿಸೋಜ, ವೀಡಾ ಮರಿಯಾ, ಸ್ಮೀತಾ, ಮಾದೇಶ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-06021906

Comments

comments

Comments are closed.

Read previous post:
Kinnigoli-06021905
ದಾಮಸ್‌ಕಟ್ಟೆ ಯಕ್ಷಗಾನ ಸನ್ಮಾನ

ಕಿನ್ನಿಗೋಳಿ : ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಬಯಲಾಟ ಸಮಿತಿ ದಾಮಸ್‌ಕಟ್ಟೆ ಇದರ 10ನೇ ವರ್ಷದ ಬಯಲಾಟದ ಪ್ರಯುಕ್ತ ದಾಮಸ್‌ಕಟ್ಟೆ ಸ್ವದೇಶಿ ಭವನದ ಮುಂಭಾಗದಲ್ಲಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಕೃಪಾಪೋಷಿತ...

Close