ದಾಮಸ್‌ಕಟ್ಟೆ ಯಕ್ಷಗಾನ ಸನ್ಮಾನ

ಕಿನ್ನಿಗೋಳಿ : ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಬಯಲಾಟ ಸಮಿತಿ ದಾಮಸ್‌ಕಟ್ಟೆ ಇದರ 10ನೇ ವರ್ಷದ ಬಯಲಾಟದ ಪ್ರಯುಕ್ತ ದಾಮಸ್‌ಕಟ್ಟೆ ಸ್ವದೇಶಿ ಭವನದ ಮುಂಭಾಗದಲ್ಲಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಕೃಪಾಪೋಷಿತ ದಶಾವತಾರ ಯಕ್ಷಗಾನ ಬಯಲಾಟದ ಸಂದರ್ಭ ಅರ್ಚಕ ಗುರು ಪ್ರಸಾದ್, ಕಲಾವಿದ ದಿನೇಶ್ ಕೊಡಪದವು, ಪದ್ಮನಾಭ ಶೆಟ್ಟಿ, ರತ್ನ ಆರ್. ಕೋಟ್ಯಾನ್, ಪುಷ್ಪ ಪೂಜಾರ್ತಿ ಹಾಗೂ ಸಮಿತಿಯ 20 ಸದಸ್ಯರನ್ನು ಸಮಿತಿಯ ಅಧ್ಯಕ್ಷ ನಾರಾಯಣ ಅಂಚನ್ ಗೌರವಿಸಿದರು.

Kinnigoli-06021905

Comments

comments

Comments are closed.

Read previous post:
Kinnigoli-06021904
ಕರ್ನಿರೆ ಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ

ಕಿನ್ನಿಗೋಳಿ : ಕರ್ನಿರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಕಾರದಿಂದ ಕೊಡಮಾಡುವ ಸೈಕಲ್‌ನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಈ ಸಂದರ್ಭ ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು,...

Close