ಬಸ್ ಚಾಲಕ ನಿರ್ವಾಹಕರ ಸಂಘ ಅಧ್ಯಕ್ಷ ಆಯ್ಕೆ

ಕಿನ್ನಿಗೋಳಿ : ಕಿನ್ನಿಗೋಳಿ ಬಸ್ ಚಾಲಕ ನಿರ್ವಾಹಕರ ಸಂಘದ ಸಭೆಯು ಕಿನ್ನಿಗೋಳಿ ನೇಕಾರ ಸೌಧ ಸಭಾಭವನದಲ್ಲಿ ಜರಗಿದ್ದು ಅಧ್ಯಕ್ಷರಾಗಿ ರಮೇಶ್ ಪಕ್ಷಿಕೆರೆ ಆಯ್ಕೆಯಾದರು.

ಗೌರವಾಧ್ಯಕ್ಷ ಭಾಸ್ಕರ್ ಪೂಜಾರಿ, ಉಪಾಧ್ಯಕ್ಷರು ಶ್ರೀಕಾಂತ್ ಮುಲ್ಕಿ-ಮೂಡಬಿದ್ರೆ, ಹರೀಶ್ ಪಕ್ಷಿಕೆರೆ ಕಟೀಲು-ಬಜ್ಪೆ, ನಾರಾಯಣ ಎಮ್ ಪಕ್ಷಿಕೆರೆ-ಮಂಗಳೂರು, ಪ್ರಧಾನ ಕಾರ್ಯದರ್ಶಿ ಲಿಂಗಪ್ಪ, ಕಾರ್ಯದರ್ಶಿ ಅಬೂಬಕ್ಕರ್ ಉಲ್ಲಂಜೆ, ಕೋಶಾಧಿಕಾರಿ ಮನು ಪಕ್ಷಿಕೆರೆ ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಾಮ್‌ಪ್ರಸಾದ್ ಕೊಯಿಕುಡೆ, ರವಿ ದುರ್ಗ, ಸದಾಶಿವ, ಬಷೀರ್, ಸಂದೀಪ್, ರಾಜೇಶ್, ಬಾಲಕೃಷ್ಣ, ವಿನಯ ಶೆಟ್ಟಿ, ಲೋಲಾಧರ, ರಾಕೇಶ್ ಕೊಡೆತ್ತೂರು, ಹರೀಶ್ ಆಯ್ಕೆಯಾಗಿದ್ದಾರೆ.

Kinnigoli-06021902

Comments

comments

Comments are closed.

Read previous post:
Kinnigoli-06021901
ಕಿನ್ನಿಗೋಳಿ ಗ್ರಾಮ ಸಭೆ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿಯ ೨೦೧೮-೧೯ ರ ದ್ವಿತೀಯ ಹಂತದ ಗ್ರಾಮ ಸಭೆ ಪಂಚಾಯತ್ ಸಭಾಭವನದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ ಅಧ್ಯಕ್ಷತೆಯಲ್ಲಿ ನಡೆಯಿತು. ರಾಜ್ಯ ಹೆದ್ದಾರಿಯ...

Close