ಗೋಳಿಜೋರ: ಕುರ್ಜಿ, ಟೇಬಲ್ ಹಸ್ತಾಂತರ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಶೇಕಡಾ 25 ನಿಧಿಯ ಅನುದಾನದಲ್ಲಿ ಗೋಳಿಜೋರ ಹರಿಹರ ಶ್ರೀ ರಾಮ ಭಜನಾ ಮಂದಿರಕ್ಕೆ ಕುರ್ಜಿ ಹಾಗು ಟೇಬಲ್ ಗಳನ್ನು ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನ ಸಿಕ್ವೇರಾ ಹಸ್ತಾಂತರಿಸಿದರು.
ಈ ಸಂಧರ್ಭ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಜೋಸ್ಸಿ ಪಿಂಟೋ, ಪಂಚಾಯಿತಿ ಕಾರ್ಯದರ್ಶಿ ಶ್ರೀಕಾಂತ್ ಸಿಂಪಿಗೇರ, ಸದಸ್ಯರಾದ ಚಂದ್ರಶೇಖರ, ಸುನೀತಾ ಜೀಟಾ ರೊಡ್ರೀಗಸ್, ಸಂತೋಷ್ ಕುಮಾರ್, ಅರುಣ್ ಕುಮಾರ್, ಭಜನಾ ಮಂದಿರದ ಅಧ್ಯಕ್ಷ ಉಮೇಶ್ ಎಮ್, ಕಾರ್ಯದರ್ಶಿ ಪ್ರಕಾಶ್ ಸಾಲ್ಯಾನ್, ಸಂಜೀವ, ನಾಗೇಶ್, ಜಗದೀಶ್, ರಾಮ ಸಾಲ್ಯಾನ್, ನರ್ಸಪ್ಪ, ವೆಂಕಪ್ಪ, ಪ್ರಕಾಶ್ ಆಚಾರ್ಯ, ಶಂಕರ್ ಮಾಸ್ಟರ್ ಹಾಗೂ ಸಮಿತಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

Kinnigoli-12021903

Comments

comments

Comments are closed.

Read previous post:
Kinnigoli-12021902
ಕಲಾವಿದರನ್ನು ಗುರುತಿಸಿದರೆ ಕಲೆ ಬೆಳೆದಂತೆ

ಕಿನ್ನಿಗೋಳಿ: ಯಕ್ಷಗಾನ ಭಾರತದ ಶ್ರೇಷ್ಠ ಕಲೆ, ಇಂದು ಎಷ್ಟೋ ಕುಟುಂಬಗಳು ಯಕ್ಷಗಾನ ಕಲೆಯನ್ನೇ ನಂಬಿ ಜೀವನ ನಡೆಸುತ್ತಿದೆ. ಕಲಾವಿದರನ್ನು ಗುರುತಿಸಿದರೆ ಕಲೆಯನ್ನು ಬೆಳೆಸಿದಂತೆ ಎಂದು ಕೊಡೆತ್ತೂರು ದೇವಸ್ಯ ಮಠದ...

Close