ಹಳೆಯಂಗಡಿ ಕದಿಕೆ ಉರೂಸ್

ಕಿನ್ನಿಗೋಳಿ: ಪ್ರೀತಿ ಸೌಹಾರ್ಧತೆಯ ಜೀವನ ನಮ್ಮದಾಗಬೇಕು. ಎಂದು ಹಳೆಯಂಗಡಿ ಜುಮ್ಮಾ ಮಸೀದಿ ಸಾಗ್ ಖತೀಬ ಬಹು. ಎ.ಎಮ್. ಅಬ್ದುಲ್ಲಾ ಮದನಿ ಹೇಳಿದರು.
ಹಳೆಯಂಗಡಿ ಕದಿಕೆ ಹಝ್ರತ್ ಸೈಯದ್ ಮೌಲನಾ ವೌಲಾನಾ ವಲಿಯುಲ್ಲಾಹಿ (ಖ.ಸಿ.) ದರ್ಗಾಶರೀಫ್‌ನ ಉರೂಸ್, ಬೃಹತ್ ಸಂದಲ್ ಮೆರವಣಿಗೆ ಸಂದರ್ಭ ಹಾಗೂ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಜುಮ್ಮಾ ಮಸೀದಿ ಕದಿಕೆ ಹಳೆಯಂಗಡಿ ಖತೀಬರು ಬಹು. ಕೆ.ಎಚ್. ಅಬ್ದುಲ್ ರಹಿಮಾನ್ ಪೈಝಿ ಅಧ್ಯಕ್ಷತೆ ವಹಿಸಿದ್ದರು.
ಕದಿಕೆ ಸದರ್ ಮುಹಲ್ಲಿಮ್ ನೂರಲ್ ಹುದಾ ಮದ್ರಸ ಸ್ಸುನ್ನಿಯಾ ಬಹು. ಅಬ್ದುಲ್ ರಝಾಕ್, ಸಂತೆಕಟ್ಟೆ ಜುಮ್ಮಾ ಮಸೀದಿ ಖತೀಬರು ಬಹು. ಅಬೂಬಕ್ಕರ್ ಮದನಿ, ಇಂದಿರಾನಗರ ಸದರ್ ಮುಹಲ್ಲಿಂ ಖಲ್‌ರಿಯಾ ಮದ್ರಸದ ಬಹು. ಹನೀಫ್ ದಾರಿಮಿ ಅಂಕೋಲಾ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಉಡುಪಿ ವಕ್ಫ್ ಬೋರ್ಡ್ ಉಪಾಧ್ಯಕ್ಷ ಜನಾಬ್ ಹಾಜಿ ಗುಲಾಮ್ ಮೊಹಮ್ಮದ್, ಮಡಿಕೇರಿ ಪಿ.ಡಬ್ಲೂ.ಡಿ ಕಂಟ್ರಾಕ್ಟರ್ ಜನಾಬ್ ಹಾಜಿ ಸಾವುಲ್ ಹಮೀದ್ ಸಂತೆಕಟ್ಟೆ, ಜನಾಬ್ ಕೆ. ಮುಹಮ್ಮದ್ ಆಲಿ ಕಡಪುರ, ಪಡುಪಂಣಂಬೂರು ಗ್ರಾಮ ಪಂಚಾಯತಿ ಅಧ್ಯಕ್ಷ ಮೋಹನ್ ದಾಸ್, ಮಂಗಳೂರು ವಕ್ಫ್ ಬೋರ್ಡ್ ಸಲಹಾ ಸಮಿತಿ ಸದಸ್ಯ ಜಲೀಲ್ ಬದ್ರಿಯಾ, ಮಾಜಿ ನಿರ್ದೇಶಕ ಕೆ. ಸಾವುಲ್ ಹಮೀದ್ ಕದಿಕೆ, ಮೂಡಾ ಮಾಜಿ ಸದಸ್ಯ ವಸಂತ್ ಬೆರ್ನಾಡ್, ಕದಿಕೆ ಜಮಾತ್ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಐ. ಅಬ್ದುಲ್ ಖಾದರ್ ಕಜಕತೋಟ ಸಾಗ್, ಮುಲ್ಕಿ ವೃತ್ತ ನಿರೀಕ್ಷಕ ಅನಂತ್ ಪದ್ಮನಾಭ, ಮಂಗಳೂರು ತಾಲೂಕು ಪಂಚಾಯತಿ ಮಾಜಿ ಸದಸ್ಯ ಮನ್ಸೂರ್ ಸಾಗ್, ಮಂಗಳೂರು ಲ್ಯಾಂಡ್ ಟಿಂಬರ್ ಮಾಲಕ ನಝೀರ್ ಕಲ್ಲಾಪು, ಬೊಳ್ಳೂರು ಮುಹ್‌ಯ್ಯುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಪಂಡಿತ್ ಹಾಜಿ ಬಿ.ಎ. ಇದ್ದಿನಬ್ಬ, ಹಳೆಯಂಗಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಬಶೀರ್ ಸಾಗ್,ಚ್.ಎಸ್. ಹಮೀದ್, ಅಬ್ದುಲ್ ಖಾದರ್ ಇಂದಿರಾನಗರ, ಅಬ್ದುಲ್ ಅಜೀಜ್, ಪಡುಪಣಂಬೂರು ಗ್ರಾಮ ಪಂಚಾಯಿತಿ ಸದಸ್ಯ ಉಮೇಶ್ ಪೂಜಾರಿ ಅಬ್ದುಲ್ ರಜಾಕ್ ಕದಿಕೆ ಮತ್ತಿತರರು ಉಪಸ್ಥಿತರಿದ್ದರು.
ಕದಿಕೆ ಹಳೆಯಂಗಡಿ ಊರುಸ್ ಸಮಿತಿ ದರ್ಗ ಶರೀಫ್ ಅಧ್ಯಕ್ಷ ಜನಾಬ್ ಬಶೀರ್ ಅಹ್ಮದ್ ಕಲ್ಲಾಪು ಸ್ವಾಗತಿಸಿದರು. ಮಹಮ್ಮದ್ ಇರ್ಫಾನ್ ಕಾರ್ಯಕ್ರಮ ನಿರೂಪಿಸಿದರು.

Kinnigoli-12021901

Comments

comments

Comments are closed.

Read previous post:
Kinnigoli-08021903
ಕಟೀಲು ಗ್ರಾಮ ಸಭೆ

ಕಿನ್ನಿಗೋಳಿ: ಕಟೀಲು ಗ್ರಾಮ ಪಂಚಾಯಿತಿಯ 2018-19 ರ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ ಅಧ್ಯಕ್ಷತೆಯಲ್ಲಿ ಕಟೀಲು ದೇವಳದ ಸರಸ್ವತಿ ಸದನದಲ್ಲಿ ನಡೆಯಿತು....

Close