ಗೋಳಿಜೋರ ಭಜನಾಮಂಗಲೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಗೋಳಿಜೋರ ಶ್ರೀ ಹರಿಹರ ಭಜನಾ ಮಂದಿರದಲ್ಲಿ ಭಜನಾಮಂಗಲೋತ್ಸವವನ್ನು ಉದ್ಯಮಿ ಲಕ್ಷ್ಮಣ ಸಾಲ್ಯಾನ್ ಉದ್ಘಾಟಿಸಿದರು. ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಶೇಖರ್, ವೆಂಕಪ್ಪ, ಉಮೇಶ್ ಎಂ, ಶಂಕರ, ವೀರಪ್ಪ, ರಾಮ, ನಾರಾಯಣ, ಜಗದೀಶ್, ಚಂದ್ರಶೇಖರ್, ಅಕ್ಷಯ್ ಮತ್ತಿತರರು ಊಪಸ್ಥಿತರಿದ್ದರು.

Kinnigoli-13021902

Comments

comments

Comments are closed.

Read previous post:
Kinnigoli-13021901
ಏಳಿಂಜೆ ದೇವಳ ಧ್ವಜಾರೋಹಣ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಏಳಿಂಜೆ ಶ್ರೀ ಲಕ್ಷ್ಮೀಜನಾರ್ದನ ದೇವಳದಲ್ಲಿ ವರ್ಷಾವಧಿ ಜಾತ್ರೆಯ ಪ್ರಯುಕ್ತ ಬುಧವಾರ ಧ್ವಜಾರೋಹಣ ಹಾಗೂ ದೇವರ ಉತ್ಸವ ಬಲಿ ನಡೆಯಿತು.

Close