ಬಿಜೆಪಿ ಯುವ ಮೋರ್ಚಾ ವತಿಯಿಂದ ಕಮಲ್ ಕಪ್

ಕಿನ್ನಿಗೋಳಿ: ದ.ಕ.ಜಿಲ್ಲಾ ಬಿಜೆಪಿ ಯುವ ಮೋರ್ಚಾದ ನೇತ್ರತ್ವದಲ್ಲಿ ಮೂಲ್ಕಿ-ಮೂಡುಬಿದ್ರಿ ಬಿಜೆಪಿ ಯುವ ಮೋರ್ಚಾದ ಆಶ್ರಯದಲ್ಲಿ ಫೆಬ್ರವರಿ 17 ರಂದು ಸಂಜೆ 3 ಗಂಟೆಗೆ ಕಟೀಲು ದೇವಳ ಶಾಲಾ ಮ್ಯೆದಾನದಲ್ಲಿ ವಿಜಯ ಲಕ್ಷ್ಯ -2019 ಧ್ಯೇಯದೊಂದಿಗೆ 2019 ರಲ್ಲಿ ನರೇಂದ್ರ ಮೋದಿಯವರು ಮತ್ತೊಮ್ಮೆ ಭಾರತದ ಪ್ರಧಾನಿಯಾಗಬೇಕೆಂಬ ಸಂಕಲ್ಪದೊಂದಿಗೆ ಬ್ರಹತ್ ಜಿಲ್ಲಾ ಮಟ್ಟದ ಮುಕ್ತ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ಕಮಲ್ ಕಪ್ ಜರಗಲಿದೆ. ಪ್ರಥಮ ಬಹುಮಾನ ರೂ 22,000, ದ್ವಿತೀಯ ಬಹುಮಾನ ರೂ 15,000, ತೃತೀಯ ಬಹುಮಾನ ರೂ 10,000 ಹಾಗೂ ಚತುರ್ಥ ಬಹುಮಾನ ರೂ 5,000 ನಗದು ಮತ್ತು ಟ್ರೋಫಿಯನ್ನು ನೀಡಲಿದ್ದು ಕಾರ್ಯಕ್ರಮದಲ್ಲಿ ಜಿಲ್ಲೆಯ ಸಂಸದರು, ಶಾಸಕರು, ಪಕ್ಷದ ಹಿರಿಯ, ಕಿರಿಯ ನಾಯಕರುಗಳು ಉಪಸ್ಥಿತಲಿದ್ದಾರೆ ಪ್ರಕಟಣೆ ತಿಳಿಸಿದೆ.

Comments

comments

Comments are closed.

Read previous post:
Kinnigoli-13021903
ಸಮಾಜ ಮುಖಿ ಚಿಂತನೆಗಳಿಂದ ಸಮಾಜದ ಏಳಿಗೆ

ಕಿನ್ನಿಗೋಳಿ: ದೈವಸ್ಥಾನ ಹಾಗೂ ದೇವಳಗಳು ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗದೆ ಸಮಾಜ ಮುಖಿ ಚಿಂತನೆಗಳಿಂದ ಮುನ್ನಡೆದಾಗ ಸಮಾಜದ ಏಳಿಗೆ ಸಾಧ್ಯ ಎಂದು ಧಾರ್ಮಿಕ ಮುಖಂಡ ವಿದ್ವಾನ್ ಪಂಜ ಬಾಸ್ಕರ...

Close