ಕೆಮ್ರಾಲ್ : ರಸ್ತೆ ಸುರಕ್ಷಾ ಸಪ್ತಾಹ

ಕಿನ್ನಿಗೋಳಿ: ರಸ್ತೆ ಸುರಕ್ಷಾ ಸಪ್ತಾಹದ ಪ್ರಯುಕ್ತ ಪಂಜದಗುತ್ತು ಶಾಂತರಾಮ ಶೆಟ್ಟಿ ಸರಕಾರಿ ಪ್ರೌಢಶಾಲೆಯಲ್ಲಿ ರಸ್ತೆ ಸುರಕ್ಷಾ ಸಪ್ತಾಹ ಆಚರಿಸಲಾಯಿತು. ಶಿಕ್ಷಕಿ ಶರ್ಲಿ ಸುಮಾಲಿನಿ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು. ನಂತರ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಕ್ಷಿಕೆರೆ ಚರ್ಚವರೆಗೆ ವಿವಿಧ ಘೋಷಣೆಗಳೊಂದಿಗೆ ಜಾಥ, ರಸ್ತೆ ಸುರಕ್ಷತೆ ಬಗ್ಗೆ ಪ್ರಾತ್ಯಕ್ಷಿತೆ ನಡೆಸಿದರು.

Kinnigoli-14021903

Comments

comments

Comments are closed.

Read previous post:
Kinnigoli-14021902
ಕಟೀಲು ಪುನೀತ್ ಭೇಟಿ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳಕ್ಕೆ ಖ್ಯಾತ ಕನ್ನಡ ಚಿತ್ರನಟ ಪುನೀತ್ ರಾಜ್ ಕುಮಾರ್ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಅರ್ಚಕ ಶ್ರೀ ಹರಿನಾರಾಯಣದಾಸ ಆಸ್ರಣ್ಣ, ಪ್ರಬಂಧಕ ತಾರಾನಾಥ...

Close