ಕಟೀಲು : ತಾರಾನಾಥ ಶೆಟ್ಟಿ ಆತ್ಮಹತ್ಯೆ

ಕಿನ್ನಿಗೋಳಿ: ಕಟೀಲು ಸಮೀಪದ ಮಲ್ಲಿಗೆಅಂಗಡಿಯಲ್ಲಿ ವಾಸವಿದ್ದ ತಾರಾನಾಥ ಶೆಟ್ಟಿ(42ವರ್ಷ) ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೃತ್ತಿಯಲ್ಲಿ ಕಾರು ಚಾಲಕರಾಗಿದ್ದ ತಾರಾನಾಥ ನಾಟಕ ಕಲಾವಿದರಾಗಿದ್ದರು. ಪತ್ನಿ, ಇಬ್ಬರು ಪುಟ್ಟ ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಬಜ್ಪೆ ಪೋಲೀಸರು ತನಿಖೆ ನಡೆಸುತಿದ್ದಾರೆ.

Kinnigoli-14021905

Comments

comments

Comments are closed.

Read previous post:
Kinnigoli-14021904
ಮಹಿಳೆಯರು ಸಂಸ್ಕಾರಯುತವಾಗಿ ಬಾಳಬೇಕು

ಕಿನ್ನಿಗೋಳಿ: ಜೀವನದಲ್ಲಿ ಮಹಿಳೆಯರು ಸಂಸ್ಕಾರಯುತವಾಗಿ ಬಾಳಬೇಕು ಎಂದು ಸಮಾಜ ಸೇವಕಿ ಕಿನ್ನಿಗೋಳಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷೆ ಶಾಂಭವಿ ಶೆಟ್ಟಿ ಹೇಳಿದರು. ಏಳಿಂಜೆ ಲಕ್ಷೀ ಜನಾರ್ಧನ ಮಹಾಗಣಪತಿ ದೇವಳದ...

Close