ಕಿನ್ನಿಗೋಳಿ ಅಂಗವಿಕಲರಿಗೆ ಚೆಕ್ ವಿತರಣೆ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯತ್ ನ ನಿಧಿ – 1 ರ ಅಂಗವಿಕಲರ ಕ್ರಿಯಾಯೋಜನೆ ಹಾಗೂ 14ನೇ ಹಣಕಾಸು ಅನುದಾನಲ್ಲಿ ಅಂಗವಿಕಲರಿಗೆ ಕೊಡಮಾಡುವ ಚೆಕ್ ಅನ್ನು ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ ಗ್ರಾಮ ಪಂಚಾಯಿತಿಯಲ್ಲಿ ವಿತರಿಸಿದರು. ಈ ಸಂಧರ್ಭ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅರುಣ್ ಪ್ರದೀಪ್ ಡಿಸೋಜ, ಕಾರ್ಯದರ್ಶಿ ಶ್ರೀಕಾಂತ್ ಸಿಂಪಿಗೇರ, ಸದಸ್ಯರಾದ ಚಂದ್ರಶೇಖರ, ಶ್ರೀಮತಿ ಪೂರ್ಣಿಮ ಮತ್ತು ಫಲಾನುಭವಿಗಳು ಉಪಸ್ಥಿತರಿದ್ದರು.

Kinnigoli-15021901

Comments

comments

Comments are closed.

Read previous post:
Kinnigoli-14021905
ಕಟೀಲು : ತಾರಾನಾಥ ಶೆಟ್ಟಿ ಆತ್ಮಹತ್ಯೆ

ಕಿನ್ನಿಗೋಳಿ: ಕಟೀಲು ಸಮೀಪದ ಮಲ್ಲಿಗೆಅಂಗಡಿಯಲ್ಲಿ ವಾಸವಿದ್ದ ತಾರಾನಾಥ ಶೆಟ್ಟಿ(42ವರ್ಷ) ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೃತ್ತಿಯಲ್ಲಿ ಕಾರು ಚಾಲಕರಾಗಿದ್ದ ತಾರಾನಾಥ ನಾಟಕ ಕಲಾವಿದರಾಗಿದ್ದರು. ಪತ್ನಿ, ಇಬ್ಬರು ಪುಟ್ಟ ಹೆಣ್ಣು ಮಕ್ಕಳನ್ನು...

Close