ಪಕ್ಷಿಕೆರೆ ಸ್ವಚ್ಚತೆ

ಕಿನ್ನಿಗೋಳಿ : ಪಕ್ಷಿಕೆರೆ ಶ್ರೀ ವಿನಾಯಕ ಮಿತ್ರ ಮಂಡಳಿ (ರಿ) ನೇತ್ವೃದಲ್ಲಿ ಯುವ ಕಾರ್ಯ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಮಂಗಳೂರು ಹಾಗೂ ಕೆಮ್ರಾಲ್ ಪಂಚಾಯಿತಿ ಆಶ್ರಯದಲ್ಲಿ ಪಕ್ಷಿಕರೆ ಪೇಟೆ, ಮಾರುತಿ ನಗರ ಹಾಗೂ ಸಂತ ಜೂದರ ಶಾಲೆಯ ರಸ್ತೆಯಲ್ಲಿ ಸ್ವಚ್ಚತಾ ಕಾರ್ಯ ಭಾನುವಾರ ನಡೆಯಿತು. ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಬೊಳ್ಳೂರು, ಪಿಡಿಒ ರಮೇಶ್ ರಾಥೋಡ್, ವಿನಾಯಕ ಮಿತ್ರ ಮಂಡಳಿಯ ಗೌರವಾಧ್ಯಕ್ಷ ಧನಂಜಯ ಪಿ. ಶೆಟ್ಟಿಗಾರ್, ಅಧ್ಯಕ್ಷ ಉಮೇಶ್ ಶೆಟ್ಟಿಗಾರ್, ರಾಜೇಶ್ ದಾಸ್ ಮತ್ತಿತತರು ಉಪಸ್ಥಿತರಿದ್ದರು.

Kinnigoli18021903

Comments

comments

Comments are closed.

Read previous post:
Kinnigoli18021902
ಅಂಗರಗುಡ್ಡೆ – ಜನಾರ್ದನನಡಿಗೆ ನಮ್ಮ ನಡಿಗೆ

ಕಿನ್ನಿಗೋಳಿ: ಜನರಲ್ಲಿ ಸಂಘಟನೆ, ಧಾರ್ಮಿಕತೆ , ಶ್ರದ್ಧೆ ಹಾಗೂ ಧರ್ಮಜಾಗೃತಿಗೆ ಪೂರಕವಾಗುವ ಕೆಲಸಗಳು ನಡೆಯಬೇಕು ಎಂದು ಕಟೀಲು ಪದವಿ ಕಾಲೇಜು ಉಪನ್ಯಾಸಕ ಡಾ. ಸೋಂದಾ ಭಾಸ್ಕರ್ ಭಟ್ ಹೇಳಿದರು....

Close