ತಾಳಿಪಾಡಿ ಶ್ರೀ ವೆಂಕಟರಮಣ ದೇವಳ ಯಕ್ಷಗಾನ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ತಾಳಿಪಾಡಿ ಮಠದ ಶ್ರೀ ಲಕ್ಷ್ಮೀ ವೆಂಕಟರಮಣ ದೆವಳದಲ್ಲಿ ನಡೆದ 12ನೇ ಪ್ರತಿಷ್ಠಾ ವರ್ಧಂತ್ಯುತ್ಸವ ಜಾತ್ರಾ ಮಹೋತ್ಸವದ ಸಂದರ್ಭ ನಡೆದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ ಯಕ್ಷಗಾನ ಪ್ರದರ್ಶನದಲ್ಲಿ ಯಕ್ಷಗಾನ ಕಲಾವಿದರಾದ ಮೋಹನ್ ಮುಚ್ಚೂರು, ಗುಡ್ಡಪ್ಪ ಸುವರ್ಣ ಪಂಜ, ಹಾಸ್ಯ ಕಲಾವಿದರಾದ ದಿನೇಶ್ ಶೆಟ್ಟಿಗಾರ್ ಕೋಡಪದವು ಮತ್ತು ಗಿರೀಶ್ ರ‍್ಯೆ ಕಕ್ಕಪದವುರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ದೇವಳದ ದಯಾನಂದ ಭಟ್, ರಾಘವೇಂದ್ರ ಭಟ್, ಅರುಣ್ ಸಾಲ್ಯಾನ್, ಬಾಲಕೃಷ್ಣ ಪೂಜಾರಿ, ವಿಜಯ ಪೂಜಾರಿ, ಸತ್ಯಾನಂದ ಅಮೀನ್, ಪ್ರಕಾಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

Kinnigoli19021903

Comments

comments

Comments are closed.

Read previous post:
Kinnigoli19021902
ಯುವಕರಿಂದ ದೇಶವನ್ನು ಮುನ್ನಡೆಸಲು ಸಾಧ್ಯ

ಕಿನ್ನಿಗೋಳಿ: ಯುವ ಶಕ್ತಿ ದೇಶದ ಬಲಿಷ್ಟ ಶಕ್ತಿ, ಯುವಕರಿಂದ ದೇಶವನ್ನು ಉತ್ತಮವಾಗಿ ಮುನ್ನಡೆಸಲು ಸಾಧ್ಯ ಎಂದು ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು. ಕಟೀಲು ಕಾಲೇಜು ಕ್ರೀಡಾಂಗಣದಲ್ಲಿ...

Close