ಗುತ್ತಕಾಡು ಹುಚ್ಚುನಾಯಿ ನಿರೋಧಕ ಲಸಿಕಾ ಶಿಬಿರ

ಕಿನ್ನಿಗೋಳಿ : ಪಶು ಸಂಗೋಪನಾ ಇಲಾಖೆ ಹಾಗೂ ನವಚೈತನ್ಯ ಫ್ರೆಂಡ್ಸ್ ಗುತ್ತಕಾಡು ಆಶ್ರಯದಲ್ಲಿ ಗುತ್ತಕಾಡು ಬಸ್ಸುನಿಲ್ದಾಣದ ಬಳಿ ಉಚಿತ ಹುಚ್ಚುನಾಯಿ ನಿರೋಧಕ ಲಸಿಕೆ ನೀಡುವ ಕಾರ್ಯಕ್ರಮವನ್ನು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಕೆ. ವೈ. ಸತ್ಯಶಂಕರ್ ಉದ್ಘಾಟಿಸಿದರು. ಮಂಗಳೂರು ಎ.ಪಿ.ಎಂ.ಸಿ ಸದಸ್ಯ ಪ್ರಮೋದ್ ಕುಮಾರ್, ಶಾಂತಿನಗರ ಮೂಕಾಂಬಿಕಾ ದೇವಳದ ಧರ್ಮದರ್ಶಿ ವಿವೇಕಾನಂದ, ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಸದಸ್ಯರಾದ ದೇವಪ್ರಸಾದ್ ಪುನರೂರು, ವಾಣಿ, ಟಿ. ಎಚ್ ಮಯ್ಯದ್ದಿ, ಗುತ್ತಕಾಡು ಬ್ರಹ್ಮಶ್ರೀ ನಾರಾಯಣಗುರು ಧರ್ಮಪರಿಪಾಲನಾ ಸಮಿತಿ ಅಧ್ಯಕ್ಷ ಕುಶಲ ಪೂಜಾರಿ, ನವಚೆತ್ಯನ್ಯ ಫ್ರೆಂಡ್ಸ್ ಗೌರವಾಧ್ಯಕ್ಷ ಚಂದ್ರಶೇಖರ್, ಅಧ್ಯಕ್ಷ ಶಿವಾನಂದ ಗುತ್ತಕಾಡು, ಕಾರ್ಯದರ್ಶಿ ನಕುಲ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣ ಪುಜಾರಿ, ಏಳಿಂಜೆ ಹಾಲು ಉತ್ಪಾದಕರ ಸಂಘದ ನಾಗೇಶ್ ಏಳಿಂಜೆ, ಗುತ್ತಕಾಡು ದಲಿತ ಸಂಘರ್ಷ ಸಮಿತಿಯ ಕೃಷ್ಣ ಅಂಚನ್, ಕೇಶವ ದೇವಾಡಿಗ, ನಕುಲ್ ಅಂಚನ್, ಪ್ರಕಾಶ್ ಆಚಾರ್ಯ, ಕಪಿಲ ಅಂಚನ್ ಉಪಸ್ಥಿತರಿದ್ದರು.

Kinnigol-24021903

Comments

comments

Comments are closed.

Read previous post:
Kinnigol-24021902
ಕಿಲೆಂಜೂರು ಕಾಂಕ್ರೀಟಿಕರಣ ರಸ್ತೆ ಉದ್ಘಾಟನೆ

ಕಿನ್ನಿಗೋಳಿ : ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅನುದಾನದ ೫ ಲಕ್ಷ, ಹಾಗೂ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅನುದಾನದ ೩ ಲಕ್ಷದಲ್ಲಿ ನಿರ್ಮಾಣಗೊಂಡ...

Close