ಖಿಲ್ರಿಯಾ ಜುಮ್ಮಾ ಮಸೀದಿಯಲ್ಲಿ ಖಂಡನಾ ಸಭೆ

ಕಿನ್ನಿಗೋಳಿ : ಕಿನ್ನಿಗೋಳಿ ಇಲ್ಲಿನ ಶಾಂತಿನಗರ ಗುತ್ತಕಾಡು ಖಿಲ್ರಿಯಾ ಜುಮ್ಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಂ ಮದ್ರಸ ಕಮಿಟಿ (ರಿ.) ವತಿಯಿಂದ ಪುಲ್ವಾಮಾ ದಾಳಿ ಖಂಡಿಸಿ ಕೆಜೆಎಂ ಸಮುದಾಯ ಭವನದಲ್ಲಿ ಖಂಡನಾ ಸಭೆ ನಡೆಸಲಾಯಿತು. ಈ ಸಂದರ್ಭ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಸದಸ್ಯ ಹಾಜಿ ಟಿ.ಎಚ್.ಮಯ್ಯದ್ದಿ, ಮಸೀದಿ ಆಡಳಿತ ಕಮಿಟಿಯ ಪ್ರಧಾನ ಕಾರ್ಯದರ್ಶಿ ಜೆ.ಎಚ್. ಅಬ್ದುಲ್ ಜಲೀಲ್, ಕಾರ್ಯಕಾರಿ ಸಮಿತಿ ಸದಸ್ಯ ಟಿ.ಎ.ನಝೀರ್, ಎಸ್. ಮುಹಮ್ಮದ್, ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಅಬ್ದುಲ್ ರಹಿಮಾನ್, ಉಪಾಧ್ಯಕ್ಷ ಟಿ.ಕೆ. ಅಬ್ದುಲ್ ಖಾದರ್, ಜೊತೆ ಕಾರ್ಯದರ್ಶಿ ಜೆ.ಸೈಯದ್, ಆರಿಫ್, ಹಸನಬ್ಬ, ಅಸ್ಕರ್ ಆಲಿ, ಅಸ್ಲಂ, ಹೈದರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-26021903

Comments

comments

Comments are closed.

Read previous post:
Kinnigoli-26021904
ಬೊಳ್ಳೂರು : 36ನೇ ಧಪ್ ರಾತೀಬ್ ನೇರ್ಚೆ

ಕಿನ್ನಿಗೋಳಿ: ಮುಹಿಯದ್ದೀನ್ ಜುಮ್ಮಾ ಮಸೀದಿ(ರಿ), ಲಿಯಾವುಲ್ ಇಸ್ಲಾಂ ಧಫ್ ಕಮಿಟಿ ಬೊಳ್ಳೂರು ಹಳೆಯಂಗಡಿ ಇದರ 36ನೇ ಧಪ್ ರಾತೀಬ್ ನೇರ್ಚೆ ಹಾಗು ಧಾರ್ಮಿಕ ಕಾರ್ಯಕ್ರಮಗಳು ಶನಿವಾರ ನಡೆಯಿತು. ಬೊಳ್ಳೂರು...

Close